ದಿ ಅಡ್ವೆಂಚರ್ಸ್ ಆಫ್ ಟಿನ್ ಟಿನ್ (ಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ದಿ ಅಡ್ವೆಂಚರ್ಸ್ ಆಫ್ ಟಿನ್ ಟಿನ್
ನಿರ್ದೇಶನಸ್ಟೀವನ್ ಸ್ಪೀಲ್ಬರ್ಗ್
ನಿರ್ಮಾಪಕಸ್ಟೀವನ್ ಸ್ಪೀಲ್ಬರ್ಗ್
ಪೀಟರ್ ಜಾಕ್ಸನ್
ಕಾಥ್ಲೀನ್ ಕೆನ್ನೆಡಿ
ಚಿತ್ರಕಥೆಸ್ಟೀವನ್ ಮೊಫ್ಫಟ್
ಎಡ್ಗಾರ್ ರೈಟ್
ಜೋ ಕಾರ್ನಿಶ್
ಆಧಾರಹರ್ಜ್ನ ದಿ ಅಡ್ವೆಂಚರ್ಸ್ ಆಫ್ ಟಿನ್ ಟಿನ್
ಪಾತ್ರವರ್ಗಜೇಮಿ ಬೆಲ್ಲ್
ಆಂಡಿ ಸರ್ಕಿಸ್
ಡೇನಿಯಲ್ ಕ್ರೈಗ್
ನಿಕ್ ಫ್ರಾಸ್ಟ್
ಸೈಮನ್ ಪೆಗ್
ಸಂಗೀತಜಾನ್ ವಿಲಿಯಮ್ಸ್
ಛಾಯಾಗ್ರಹಣಜಾನುಜ಼
ಸಂಕಲನಮೈಖಲ್ ಖಾನ್
ಬಿಡುಗಡೆಯಾಗಿದ್ದು೨೧.೧೨.೨೦೧೧
ದೇಶಯು.ಎಸ್.ಏ,ನ್ಯೂ ಜೀಲ್ಯಾಂಡ್
ಭಾಷೆಆಂಗ್ಲ ಭಾಷೆ

ದಿ ಅಡ್ವೆಂಚರ್ಸ್ ಆಫ್ ಟಿನ್ ಟಿನ್ ಅಥವಾ ದಿ ಅಡ್ವೆಂಚರ್ಸ್ ಆಫ್ ಟಿನ್ ಟಿನ್:ದಿ ಸೀಕ್ರೆಟ್ ಆಫ್ ದಿ ಯೂನಿಕಾರ್ನ್(ಅಮೇರಿಕ ಹೊರಗಡೆ)[೧] ಬೆಲ್ಜಿಯಂ ವ್ಯಂಗ್ಯ ಚಿತ್ರಗಾರ ಹರ್ಜ್ ಬರೆದಿರುವ ಟಿನ್ ಟಿನ್ ಪುಸ್ತಕಾಧಾರಿತ ೨೦೧೧ರ ೩-ಡಿ ಅನಿಮೇಟೆಡ್ ಚಿತ್ರ.ಖ್ಯಾತ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ನಿರ್ದೇಶಿತ ಹಾಗು ಪೀಟರ್ ಜಾಕ್ಸನ್ ನಿರ್ಮಾಪಿತ ಚಲನಚಿತ್ರ. ಈ ಚಿತ್ರವೂ ೩ ಟಿನ್-ಟಿನ್ ಪುಸ್ತಕದ ಮೇಲೆ ಆಧಾರಿತವಾಗಿದೆ-ದಿ ಕ್ರಾಬ್ ವಿತ್ ಗೋಲ್ಡನ್ ಕ್ರಾಬ್ಸ್(೧೯೪೧), ದಿ ಸೀಕ್ರೆಟ್ ಆಫ್ ದಿ ಯೂನಿಕಾರ್ನ್(೧೯೪೩) ಹಾಗು ರೆಡ್ ರೆಖಾಮ್ ಟ್ರೆಷರ್(೧೯೪೪)[೨]

೩೭೩ ಮಿಲಿಯನ್ ಡಾಲರ್ಸ್ಗಿಂತಲೂ ಜಾಸ್ತಿ ಗಳಿಸಿದ ಈ ಚಿತ್ರ[೩] ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಯನ್ನು ಗಳಿಸಿತು[೪].ಪ್ರಶಸ್ತಿ-ಪುರಸ್ಕಾರಗಳು ಈ ಚಿತ್ರವನ್ನರಿಸಿ ಬಂದವು.

ಉಲ್ಲೇಖಗಳು[ಬದಲಾಯಿಸಿ]