ದಿನೇಶ್ (ಕನ್ನಡ ನಟ)
ಗೋಚರ
ದಿನೇಶ್ | |
---|---|
Born | |
Died | ೧೯೯೦ |
Nationality | ಭಾರತೀಯ |
Occupation | ಚಲನಚಿತ್ರ ನಟ |
ದಿನೇಶ್ ಕನ್ನಡ ಚಿತ್ರರಂಗದಲ್ಲಿ ನಟರಾಗಿದ್ದರು.ಇವರು ಭೂತಯ್ಯನ ಮಗ ಅಯ್ಯು (೧೯೭೪), ಗೋಲ್ಮಾಲ್ ರಾಧಾಕೃಷ್ಣ (೧೯೯೦), ಎಸ್. ಪಿ. ಸಾಂಗ್ಲಿಯಾನ ಪಾರ್ಟ್ 2 (೧೯೯೦) ಮತ್ತು ಸೀತಾರಾಮು (೧೯೭೯) ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.[೧][೨] [೩]
ವೃತ್ತಿ
[ಬದಲಾಯಿಸಿ]ದಿನೇಶ್ ಕನ್ನಡದಲ್ಲಿ ೨೬೦ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ [೪] ನಟಿಸಿದ್ದಾರೆ.
ಆಯ್ದ ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]- ಅನಂತನ ಅವಾಂತರ (೧೯೮೯)
- ಅವತಾರ ಪುರುಷ (೧೯೮೯)
- C.B.I. ಶಂಕರ್ (೧೯೮೯)
- ಕಿಂದರಿ ಜೋಗಿ (೧೯೮೯)
- ಕೃಷ್ಣ ರುಕ್ಮಿಣಿ (೧೯೮೮)
- ಶಾಂತಿ ನಿವಾಸ (೧೯೮೮)
- ಅಂತಿಮ ಘಟ್ಟ (೧೯೮೭)
- ಮಲೆಯ ಮಾರುತ (೧೯೮೬)
- ಜಿಮ್ಮಿಗಲ್ಲು (೧೯೮೨)
- ಕಿಲಾಡಿ ಜೋಡಿ (೧೯೭೮)
- ಸ್ವಯಂವರ (೧೯೭೩)
- ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ (೧೯೭೧)
- ಶ್ರೀ ಕೃಷ್ಣದೇವರಾಯ (೧೯೭೦)
- ನಾಂದಿ (೧೯೬೪)
ಉಲ್ಲೇಖಗಳು
[ಬದಲಾಯಿಸಿ]- ↑ "The Best Comedians (Actors and Actress) of Kannada Films". Ranker.com. Archived from the original on 2018-01-22.
{{cite web}}
: Italic or bold markup not allowed in:|publisher=
(help); Unknown parameter|dead-url=
ignored (help) - ↑ "Sons of veteran actors slam KFCC". thehindu.com. Archived from the original on 2018-06-09.
{{cite web}}
: Italic or bold markup not allowed in:|publisher=
(help); Unknown parameter|dead-url=
ignored (help) - ↑ "Selected Movies of Dinesh". Reelbox. Archived from the original on 2018-01-22.
{{cite web}}
: Italic or bold markup not allowed in:|publisher=
(help); Unknown parameter|dead-url=
ignored (help) - ↑ "Dinesh Filmography". Chiloka.com. Archived from the original on 2017-06-06.
{{cite web}}
: Italic or bold markup not allowed in:|publisher=
(help); Unknown parameter|dead-url=
ignored (help)