ದಾಸ್ತಾನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿದ್ಯುನ್ಮಾನ ವಸ್ತುಗಳ ದಾಸ್ತಾನು

ದಾಸ್ತಾನು ಎಂದರೆ ಮರುಮಾರಾಟದ (ಅಥವಾ ರಿಪೇರಿ) ಅಂತಿಮ ಗುರಿಗಾಗಿ ಒಂದು ಉದ್ಯಮವು ಇಟ್ಟುಕೊಂಡಿರುವ ಸರಕುಗಳು ಮತ್ತು ವಸ್ತುಗಳು.

ದಾಸ್ತಾನು ನಿರ್ವಹಣೆಯು ಮುಖ್ಯವಾಗಿ ದಾಸ್ತಾನು ಇಟ್ಟಿರುವ ಸರಕುಗಳ ಆಕಾರ ಹಾಗೂ ನಿಯೋಜನೆಯ ಬಗ್ಗೆ ನಿರ್ದಿಷ್ಟಪಡಿಸುವ ಅಧ್ಯಯನ ವಿಭಾಗವಾಗಿದೆ. ಇದು ಒಂದು ಸೌಕರ್ಯದೊಳಗಿನ ವಿಭಿನ್ನ ಸ್ಥಳಗಳಲ್ಲಿ ಅಥವಾ ಒಂದು ಪೂರೈಕೆ ಜಾಲದಲ್ಲಿನ ಅನೇಕ ಸ್ಥಳಗಳಲ್ಲಿ ನಿಯತ ಹಾಗೂ ಯೋಜಿತ ಉತ್ಪಾದನೆ ಹಾಗೂ ವಸ್ತುಗಳ ದಾಸ್ತಾನಿನ ಪ್ರಕ್ರಿಯೆಯ ಪೂರ್ವದಲ್ಲಿ ಬೇಕಾಗುತ್ತದೆ.

ವ್ಯಾಖ್ಯಾನವನ್ನು "ಉತ್ಪಾದನೆಯ ಪ್ರಕ್ರಿಯೆಯಲ್ಲಿನ (ಉತ್ಪಾದನೆಯ ಸಮಾಪ್ತಿಯ ಮುಂಚೆ ಆಗುತ್ತಿರುವ ಅಥವಾ ಆದ ಕೆಲಸ) ಎಲ್ಲ ಕೆಲಸ" ಎಂದು ಸಾಮಾನ್ಯೀಕರಿಸುವ ಮೂಲಕ ದಾಸ್ತಾನು ಅಥವಾ ಪ್ರಕ್ರಿಯೆಯಲ್ಲಿರುವ ಕೆಲಸದ ಪರಿಕಲ್ಪನೆಯನ್ನು ಉತ್ಪಾದನಾ ವ್ಯವಸ್ಥೆಗಳಿಂದ ಸೇವಾ ಉದ್ಯಮಗಳು ಹಾಗೂ ಯೋಜನೆಗಳಿಗೆ ವಿಸ್ತರಿಸಲಾಗಿದೆ.

ಹೆಚ್ಚಿನ ಓದಿಗೆ[ಬದಲಾಯಿಸಿ]

  • Kieso, , DE; Warfield, TD; Weygandt, JJ (2007). Intermediate Accounting 8th Canadian Edition. Canada: John Wiley & Sons. ISBN 0-470-15313-X.{{cite book}}: CS1 maint: multiple names: authors list (link)
  • Cannella S., Ciancimino E. (2010) Up-to-date Supply Chain Management: the Coordinated (S,R). In "Advanced Manufacturing and Sustainable Logistics". Dangelmaier W. et al. (Eds.) 175-185. Springer-Verlag Berlin Heidelberg, Germany.