ದಾನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ದಾನವು ಉದಾರತೆ ಅಥವಾ ನೀಡುವಿಕೆ, ಒಂದು ಬಗೆಯ ಕೊಡುಗೆ. ಹಿಂದೂ ಧರ್ಮ ಮತ್ತು ಬೌದ್ಧ ಧರ್ಮದಲ್ಲಿ, ಅದು ಉದಾರತೆಯನ್ನು ವಿಕಾಸಗೊಳಿಸುವ ಆಚರಣೆ. ಅಂತಿಮವಾಗಿ, ಈ ಆಚರಣೆಯು ಪರಿಪೂರ್ಣತೆಗಳಲ್ಲಿ ಒಂದಾದ ದಾನ-ಪಾರಮಿತದಲ್ಲಿ (ಕೊಡುಗೆಯ ಪರಿಪೂರ್ಣತೆ) ಮುಕ್ತಾಯವಾಗುತ್ತದೆ.

ನೋಡಿ[ಬದಲಾಯಿಸಿ]

"https://kn.wikipedia.org/w/index.php?title=ದಾನ&oldid=842743" ಇಂದ ಪಡೆಯಲ್ಪಟ್ಟಿದೆ