ವಿಷಯಕ್ಕೆ ಹೋಗು

ದಾತಿವಾರ ಕೋಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಾತಿವಾರ ಕೋಟೆ
ಪಾಲ್ಘರ್ ಜಿಲ್ಲೆ, ಮಹಾರಾಷ್ಟ್ರ
ಸ್ಥಳದ ಮಾಹಿತಿ
ಪ್ರಕಾರಸಮುದ್ರದ ಕೋಟೆ
ಸಾರ್ವಜನಿಕರಿಗೆ ಮುಕ್ತವಾಗಿದೆಯೇ
Yes
ಪರಿಸ್ಥಿತಿಅವಶೇಷ
ಸ್ಥಳ
ಮಹಾರಾಷ್ಟ್ರದ ಒಳಗೆ ತೋರಿಸಲಾಗಿದೆ
Map
ನಿರ್ದೇಶಾಂಕಗಳು19°30′51″N 72°46′20″E / 19.51417°N 72.77222°E / 19.51417; 72.77222
ಎತ್ತರ೩೦೦ ಅಡಿ.
ಸ್ಥಳದ ಇತಿಹಾಸ
ಬಳಸಿದ ಸಾಮಗ್ರಿಗಳುಕಲ್ಲು

ದಾತಿವಾರ ಕೋಟೆಯನ್ನು ಹಿರಾಡೊಂಗರ ಎಂದೂ ಕರೆಯುತ್ತಾರೆ. ಇದು ಮಹಾರಾಷ್ಟ್ರದ ಪಾಲ್ಘರ ಜಿಲ್ಲೆಯ ವಸೈನಿಂದ ೭೨ ಕಿಮೀ ದೊರದಲ್ಲಿದೆ. ಈ ಕೋಟೆಯು ವೈತರ್ಣಾನದಿಯ ಪಕ್ಕದಲ್ಲಿರುವ ಸಣ್ಣ ಬೆಟ್ಟದ ಮೇಲೆ ಕಮಾಂಡಿಂಗ್ ತುದಿಯಲ್ಲಿದೆ.ಇದು ಅರ್ನಾಲಾ ಕೋಟೆಯವರೆಗೆ ಸಾಗುತ್ತದೆ

ಇತಿಹಾಸ

[ಬದಲಾಯಿಸಿ]

ಕೋಟೆಯ ಇತಿಹಾಸದ ಹೆಚ್ಚಿನ ವಿವರಣೆಗಳೇನೂ ದೊರೆತಿಲ್ಲ. ಇದನ್ನು ಪೋರ್ಚುಗೀಸರು ನಿರ್ಮಿಸಿರಬಹುದೆಂದು ಅಂದಾಜಿಸಲಾಗಿದೆ.[]

ತಲುಪುವುದು ಹೇಗೆ

[ಬದಲಾಯಿಸಿ]

ಇದರ ಹತ್ತಿರದ ಪಟ್ಟಣ ಸಫಲೆ. ಇದು ಮುಂಬೈನಿಂದ ರೈಲಿನ ಮೂಲಕ ೧೦೭ ಕಿಮೀ (೬೬ ಮೈಲಿ) ಇದೆ. ಕೋಟೆಯ ಮೂಲ ಗ್ರಾಮವು ದಾತಿವೇರ್ ಅಥವಾ ದಾಂತಿವೇರ್ ಆಗಿದೆ. ಇದು ರಸ್ತೆಯ ಮೂಲಕ ಸಫಲೆಯಿಂದ ೧೫-೨೦ ಕಿಮೀ (೯-೧೨ ಮೈಲಿ) ದೂರದಲ್ಲಿದೆ. ಸಫಲೆ ಮತ್ತು ಎಡ್ವಾನ್‌ನಲ್ಲಿ ಉತ್ತಮ ಹೋಟೆಲ್‌ಗಳಿವೆ. ಟ್ರೆಕ್ಕಿಂಗ್ ಮಾರ್ಗವು ದಾತಿವಾರೆ ಗ್ರಾಮದ ಉತ್ತರದ ಗುಡ್ಡದಿಂದ ಪ್ರಾರಂಭವಾಗುತ್ತದೆ. ಈಗ ಕೋಟೆಯವರೆಗೆ ಅತ್ಯಂತ ಸುರಕ್ಷಿತ ಮತ್ತು ವಿಶಾಲವಾದ ರಸ್ತೆ ಇದೆ. ಕೋಟೆಯ ಪ್ರವೇಶ ದ್ವಾರವನ್ನು ತಲುಪಲು ಸುಮಾರು ಅರ್ಧ ಗಂಟೆ ತೆಗೆದುಕೊಳ್ಳುತ್ತದೆ.[]

ನೋಡಬೇಕಾದ ಸ್ಥಳ

[ಬದಲಾಯಿಸಿ]

ಕೋಟೆಯ ಕೆಲವು ಗೋಡೆಗಳು ಮತ್ತು ಪಾಳುಬಿದ್ದ ಬುರುಜುಗಳು ಬೇಟಿ ನೀಡಲು ಸೂಕ್ತವಾಗಿವೆ. 19°30′51″N 72°46′20″E / 19.51417°N 72.77222°E / 19.51417; 72.77222

ಉಲ್ಲೇಖಗಳು

[ಬದಲಾಯಿಸಿ]
  1. Executive Editor and secretary. "Gazetteer of Bombay presidency". www.gazetteers.maharashtra.gov.in. Government of Maharashtra. Retrieved 23 March 2020. {{cite web}}: |last= has generic name (help)
  2. Young Zingaro Trekkers (June 1995). Sangati Sahyadri cha (First ed.). Mumbai: Sahyadri Prakashan. p. 212.