ವಿಷಯಕ್ಕೆ ಹೋಗು

ದಶಾವತಾರ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಶಾವತಾರ (ಚಲನಚಿತ್ರ)
ದಶಾವತಾರ
ನಿರ್ದೇಶನಜಿ.ವಿ.ಅಯ್ಯರ್
ನಿರ್ಮಾಪಕಬಿ.ಎಸ್.ರಂಗಾ
ಪಾತ್ರವರ್ಗರಾಜಕುಮಾರ್ ಲೀಲಾವತಿ ಉದಯಕುಮಾರ್, ಕೃಷ್ಣಕುಮಾರಿ, ನರಸಿಂಹರಾಜು
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಬಿ.ದೊರೈರಾಜ್
ಬಿಡುಗಡೆಯಾಗಿದ್ದು೧೯೬೦
ಚಿತ್ರ ನಿರ್ಮಾಣ ಸಂಸ್ಥೆವಿಕ್ರಂ ಪ್ರೊಡಕ್ಷನ್ಸ್
ಇತರೆ ಮಾಹಿತಿಚಿತ್ರದ ವಿಶೇಷವೆಂದರೆ ಈ ಚಿತ್ರದ ಬಹುತೇಕ ಕಲಾವಿದರು ಬಹುಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಹೊಸತೊಂದು ಪ್ರಯೋಗ ಇಲ್ಲಿ ನಡೆದಿದೆ. ಈ ಚಿತ್ರದಲ್ಲಿ ರಾಜ್‌ಕುಮಾರ್ ಹಿರಣ್ಯ ಕಶಿಪು,ರಾವಣ ಹಾಗೂ ಶಿಶುಪಾಲನಾಗಿ ಅಭಿನಯಿಸಿದ್ದಾರೆ.ಉದಯಕುಮಾರ್ ಸೋಮಕಾಸುರ, ಹನುಮಂತ, ಕಂಸನಾಗಿ, ರಾಜಾಶಂಕರ್ ವಿಷ್ಣು, ಪರಶುರಾಮ, ರಾಮ, ಕೃಷ್ಣ, ಬುದ್ಧನಾಗಿ ಐದು ಪಾತ್ರಗಳಲ್ಲಿ, ಆದವಾನಿ ಲಕ್ಷ್ಮೀದೇವಿ ಲಕ್ಷ್ಮಿ, ಸೀತೆ, ರುಕ್ಮಿಣಿಯಾಗಿ, ಲೀಲಾವತಿ ಕಯಾದು, ಮಂಡೋದರಿ, ದ್ರೌಪದಿಯಾಗಿ, ರಾಜಶ್ರೀ ಮೋಹಿನಿ ಮತ್ತು ರಾಧೆಯಾಗಿ, ನರಸಿಂಹರಾಜು ರಾಹು, ಮಕರಂದ ಹೀಗೆ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಬ್ಬನೇ ಕಲಾವಿದನಿಂದ ಹಲವು ಪಾತ್ರಗಳ ಪ್ರವೇಶ ಮಾಡಿಸಿರುವ ತಂತ್ರವನ್ನು ಈ ಚಿತ್ರದಲ್ಲಿ ಸೃಷ್ಟಿಸಲಾಗಿದೆ.ನಮನ.