ವಿಷಯಕ್ಕೆ ಹೋಗು

ದಮ್ ಟಿವಿ ಕನ್ನಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Dum TV Kannada
ದುಂ ಟಿವಿ ಕನ್ನಡ
ಪ್ರಾರಂಭ 28 ಸೆಪ್ಟೆಂಬರ್ 2020
ಮುಚ್ಚಿದ 17 ನವೆಂಬರ್ 2021; 1130 ದಿನ ಗಳ ಹಿಂದೆ (2021-೧೧-17)
ಮಾಲೀಕರು ಎಂಟರ್ 10 ಟೆಲಿವಿಷನ್
ದೇಶ ಭಾರತ
ಭಾಷೆ ಕನ್ನಡ
ಮುಖ್ಯ ಕಛೇರಿಗಳು ಕರ್ನಾಟಕ, ಭಾರತ
ಮುಂಚೆಯ ಹೆಸರು ದಂಗಲ್ ಕನ್ನಡ
ಮಿಂಬಲೆನೆಲೆ Official Website

ದಮ್ ಟಿವಿ ಕನ್ನಡ[][] ಕನ್ನಡ 24x7 ಮನರಂಜನಾ ಚಾನೆಲ್ ಆಗಿದೆ. ಇದು ಎಂಟರ್ 10 ಟೆಲಿವಿಷನ್ ನೆಟ್‌ವರ್ಕ್ ಪ್ರೈ.ಲಿ. ಲಿಮಿಟೆಡ್ ಈ ಚಾನಲ್ ಅನ್ನು ಸೆಪ್ಟೆಂಬರ್ 28 2020ರಂದು ಪ್ರಾರಂಭಿಸಲಾಯಿತು ಮತ್ತು ಬ್ರಾಂಡ್ ಅಂಬಾಸಿಡರ್ ಮತ್ತು ಕನ್ನಡ ಚಲನಚಿತ್ರ ನಟಿ ಹರಿಪ್ರಿಯಾ ಅವರು ಪ್ರಾರಂಭಿಸಿದರು. ಈ ವಾಹಿನಿಯು ಕನ್ನಡ ಚಲನಚಿತ್ರಗಳು ಮತ್ತು ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ದು, ಅವುಗಳು ತಮ್ಮ ಸ್ವಂತ ಸಹೋದರ ಚಾನೆಲ್ ದಂಗಲ್‌ನಿಂದ ಡಬ್ ಆಗಿವೆ ಮತ್ತು ಕೆಲವು ಶೋಗಳನ್ನು ಸೋನಿ ಸಾಬ್ ಮತ್ತು ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಿಂದ ತೆಗೆದುಕೊಳ್ಳಲಾಗಿದೆ.[] []

ಹಿಂದಿನ ಪ್ರದರ್ಶನಗಳು

[ಬದಲಾಯಿಸಿ]
  • ಬೆಳದಿಂಗಳ ಬಾಲೆ
  • ರಾಮಾಯಣ
  • ಸಾಯಿಬಾಬಾ
  • ನಾಗವಲ್ಲಿ
  • ಶನಿ ನಿನ್ನ ಮಹಿಮೆ
  • ಪರಮಾತ್ಮ
  • ತೆನಾಲಿ ರಾಮ
  • ಸಿಂಧು
  • ಕ್ರೈಂ ಅಲರ್ಟ್

ಉಲ್ಲೇಖಗಳು

[ಬದಲಾಯಿಸಿ]
  1. "Enterr10 Television Dangal Kannada". Mediasamosa. Retrieved 27 July 2021.
  2. "enterr10 tv network expands regional footprint with launch of Dangal Kannada". economicstimes.Indiatimes. Retrieved 27 July 2021.
  3. "Enterr10 Television expands regional footprint, enters south with launch of Dangal Kannada". BestMediaInfo. Retrieved 27 July 2021.
  4. "Dangal Kannada". Lyngsat. Retrieved 27 July 2021.


ಬಾಹ್ಯ ಕೊಂಡಿಗಳು

[ಬದಲಾಯಿಸಿ]