ದಮಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಮಡಿ ಎಂದರೆ ಬಿಡಿಗಾಸು ಎಂದರ್ಥ,ಈ ಪದವನ್ನು ಸಾಮಾನ್ಯವಾಗಿ ಉತ್ತರ ಕರ್ನಾಟಕದ ಗ್ರಾಮಾಂತರ ಪ್ರದೇಶಗಳಲ್ಲಿ ಉಪಯೋಗಿಸಲಾಗುತ್ತದೆ.

ಉಪಯೊಗಿಸುವ ರೀತಿ:[ಬದಲಾಯಿಸಿ]

"ಒಂದು ದಮಡಿ ಕೆಲ್ಸಾ ಇಲ್ಲ ಬರೀ ಸುತ್ತಾಡ್ತೀಯಲ್ಲೊ" ಒಂದು ಬಿಡಿಗಾಸಿನಷ್ಟು ಕೆಲಸ ಮಾಡುವದಿಲ್ಲಾ ಆದರೆ ಬರೀ ಸುತ್ತಾಡುವೆಯಲ್ಲ ಎಂದರ್ಥ




"https://kn.wikipedia.org/w/index.php?title=ದಮಡಿ&oldid=637296" ಇಂದ ಪಡೆಯಲ್ಪಟ್ಟಿದೆ