ದಮಡಿ
ಗೋಚರ
ದಮಡಿ ಎಂದರೆ ಬಿಡಿಗಾಸು ಎಂದರ್ಥ,ಈ ಪದವನ್ನು ಸಾಮಾನ್ಯವಾಗಿ ಉತ್ತರ ಕರ್ನಾಟಕದ ಗ್ರಾಮಾಂತರ ಪ್ರದೇಶಗಳಲ್ಲಿ ಉಪಯೋಗಿಸಲಾಗುತ್ತದೆ.
ಉಪಯೊಗಿಸುವ ರೀತಿ:
[ಬದಲಾಯಿಸಿ]"ಒಂದು ದಮಡಿ ಕೆಲ್ಸಾ ಇಲ್ಲ ಬರೀ ಸುತ್ತಾಡ್ತೀಯಲ್ಲೊ" ಒಂದು ಬಿಡಿಗಾಸಿನಷ್ಟು ಕೆಲಸ ಮಾಡುವದಿಲ್ಲಾ ಆದರೆ ಬರೀ ಸುತ್ತಾಡುವೆಯಲ್ಲ ಎಂದರ್ಥ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |