ದಕ್ಷಿಣಾಪಥ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ದಕ್ಷಿಣಾಪಥ ಎಂದರೆ ವಿಂಧ್ಯ ಪರ್ವತಗಳ ದಕ್ಷಿಣಕ್ಕಿರುವ ದಕ್ಷಿಣ ಭಾರತ. ಕನ್ನಡ ರಾಜವಂಶವಾದ ಚಾಲುಕ್ಯರ ಇಮ್ಮಡಿ ಪುಲಿಕೇಶಿಯು ದಕ್ಷಿಣಾಪಥೇಶ್ವರ ಎಂದು ಹೆಸರಾಗಿದ್ದನು.