ತ್ರಿವೇಣಿ (ಚಲನಚಿತ್ರ)
ಗೋಚರ
ತ್ರಿವೇಣಿ (ಚಲನಚಿತ್ರ) | |
---|---|
ತ್ರಿವೇಣಿ | |
ನಿರ್ದೇಶನ | ಎಂ.ಎನ್.ಪ್ರಸಾದ್ |
ನಿರ್ಮಾಪಕ | ಡಿ.ಜಿ.ನಾಗರಾಜ್ |
ಪಾತ್ರವರ್ಗ | ಉದಯಕುಮಾರ್ ಕಲ್ಪನಾ ನರಸಿಂಹರಾಜು, ವಿಜಯಕಲಾ |
ಸಂಗೀತ | ಉಪೇಂದ್ರಕುಮಾರ್ |
ಛಾಯಾಗ್ರಹಣ | ಎನ್.ಜಿ.ರಾವ್ |
ಬಿಡುಗಡೆಯಾಗಿದ್ದು | ೧೯೭೩ |
ಚಿತ್ರ ನಿರ್ಮಾಣ ಸಂಸ್ಥೆ | ನಾಗರಾಜ ಆರ್ಟ್ಸ್ ಪ್ರೊಡಕ್ಶನ್ಸ್ |
ಸಾಹಿತ್ಯ | ಹಂಸಲೇಖ(ಗಂಗರಾಜು), ಹುಣಸೂರು ಕೃಷ್ಣಮೂರ್ತಿ |
ಹಿನ್ನೆಲೆ ಗಾಯನ | ಕೆ.ಜೆ.ಯೇಸುದಾಸ್,ಹೆಚ್.ಪಿ.ಗೀತಾ,ಜಿ.ಬಾಲಕೃಷ್ಣ |
ಇತರೆ ಮಾಹಿತಿ | ಚಿತ್ರಸಾಹಿತಿ ಹಂಸಲೇಖ ಅವರು ಹಾಡು ಬರೆದ ಮೊದಲ ಚಿತ್ರ. ಗಂಗರಾಜು ಎಂದಿದ್ದ ತಮ್ಮ ಹೆಸರನ್ನು ಮುಂದೆ ಅವರು ಹಂಸಲೇಖಎಂದು ಬದಲಿಸಿಕೊಂಡರು. |
ಚಿತ್ರಗೀತೆಗಳು | ||
ಹಾಡು | ಸಾಹಿತ್ಯ | ಹಿನ್ನೆಲೆ ಗಾಯನ |
ನೀನಾ ಭಗವಂತ | ಹಂಸಲೇಖ | ಜಿ.ಬಾಲಕೃಷ್ಣ,ಹೆಚ್.ಪಿ.ಗೀತಾ |
ಮನೆ ಮಂದಿಗೆಲ್ಲ ಸುಖ ನೀಡಬಲ್ಲ | ಹುಣಸೂರು ಕೃಷ್ಣಮೂರ್ತಿ | ಕೆ.ಜೆ.ಯೇಸುದಾಸ್ |