ತ್ರಿನೇತ್ರ (ಚಲನಚಿತ್ರ)
ಗೋಚರ
ತ್ರಿನೇತ್ರ (ಚಲನಚಿತ್ರ) | |
---|---|
ತ್ರಿನೇತ್ರ | |
ನಿರ್ದೇಶನ | ರಾಜ್ ಕಿಶೋರ್ |
ನಿರ್ಮಾಪಕ | ಎನ್.ಸುನಂದ |
ಪಾತ್ರವರ್ಗ | ಪ್ರಭಾಕರ್, ಶಂಕರನಾಗ್, ಶಶಿಕುಮಾರ್ ಚಂದ್ರಿಕ, ಸುಧಾರಾಣಿ ದೇವರಾಜ್, ಶ್ರೀನಿವಾಸಮೂರ್ತಿ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಕೃಷ್ಣ |
ಬಿಡುಗಡೆಯಾಗಿದ್ದು | ೧೯೯೦ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀಲಕ್ಷ್ಮೀ ಎಲ್ಲಮ್ಮ ಪ್ರೊಡಕ್ಷನ್ಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ತ್ರಿನೇತ್ರ ಚಿತ್ರವು ೧೯೯೦ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರಾಜ್ ಕಿಶೋರ್‌ರವರು ನಿರ್ದೇಶಿಸಿದ್ದಾರೆ. ಎನ್.ಸುನಂದರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.ಈ ಚಿತ್ರದಲ್ಲಿ ಪ್ರಭಾಕರ್, ಶಂಕರನಾಗ್ ಮತ್ತು ಶಶಿಕುಮಾರ್ ನಾಯಕರುಗಳ ಪಾತ್ರದಲ್ಲಿ ಚಂದ್ರಿಕ ಮತ್ತು ಸುಧಾರಾಣಿ ನಾಯಕಿಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಂಸಲೇಖ ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಸರಿಯಮ್ಮ ಸರಿ - ರಮೇಶ್, ಮಂಜುಳ ಗುರುರಾಜ್
- ಜೋಡಿ ಬಂದಿದೆ ಹೊಸ ಜೋಡಿ - ಎಸ್.ಪಿ.ಬಾಲಸುಬ್ರಹ್ಮಣ್ಯಂ, ರಮೇಶ್, ಮಂಜುಳ
- ರಂಜನಿ ರಂಜನಿ - ರಮೇಶ್, ಮಂಜುಳ ಗುರುರಾಜ್
- ನಾ ಆಡ ನೋಡು ನೋಡು - ಎಸ್.ಪಿ.ಬಾಲಸುಬ್ರಹ್ಮಣ್ಯಂ, ರಮೇಶ್