ತ್ಯೂರಿಹ್ಯೌ ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತ್ಯೂರಿಹ್ಯೌ ಜಲಪಾತ
ತ್ಯೂರಿಹ್ಯೌ ಖಾವ್‍ಥ್ಲಾ
ಸ್ಥಳಸೆರ್ಛಿಪ್ ಜಿಲ್ಲೆ

ತ್ಯೂರಿಹ್ಯೌ ಜಲಪಾತವು ಭಾರತದ ಮಿಝೋರಂ ರಾಜ್ಯದಲ್ಲಿನ ಸೆರ್ಛಿಪ್ ಜಿಲ್ಲೆಯ ಥೆನ್‍ಜ಼ಾಲ್‍ನ ದಕ್ಷಿಣಕ್ಕೆ ೫ ಕಿಲೋಮೀಟರ್ ದೂರದಲ್ಲಿ ಸ್ಥಿತವಾಗಿದೆ.

ಜಲಪಾತ[ಬದಲಾಯಿಸಿ]

ತ್ಯೂರಿಹ್ಯೂ ಜಲಪಾತ ಖಾವ್‍ಥ್ಲಾ ಅಥವಾ ತ್ಯೂರಿಹ್ಯೌ ಜಲಪಾತವು ಮಿಜ಼ೋರಮ್‍ನ ಅತ್ಯಂತ ವೇಗವಾಗಿ ಹರಿಯುವ ನದಿಗಳಲ್ಲಿನ ಎಲ್ಲ ಜಲಪಾತಗಳು ಮತ್ತು ಸೋಪಾನಪಾತಗಳ ಪೈಕಿ ಅತ್ಯಂತ ನಯನಮನೋಹರವಾದ ಜಲಪಾತವಾಗಿದೆ. ಇದು ಥೆನ್‍ಜ಼ಾಲ್ ಹತ್ತಿರ ವಾನ್ವಾ ನದಿಯಲ್ಲಿ ಸ್ಥಿತವಾಗಿದೆ. ಈ ಜಲಪಾತದ ವೈಶಿಷ್ಟ್ಯವೆಂದರೆ ಇದನ್ನು ಹಿಂಬದಿಯಿಂದ ನೋಡಬಹುದು ಏಕೆಂದರೆ ಜಲಪಾತದ ಹಿಂಬದಿಯಲ್ಲಿ ಒಂದು ಗುಹೆಗಳಿವೆ. ಜಲಪಾತವು ಗುಹೆಗಳ ಮೇಲೆ ಕಮಾನಿನಂತೆ ಧುಮುಕುತ್ತದೆ.[೧].

ಉಲ್ಲೇಖಗಳು[ಬದಲಾಯಿಸಿ]

  1. Rualthanzauva, Benjamin. "Tuirihiau, the waterfall you can look from behind". Mizorampx. Archived from the original on 3 ಡಿಸೆಂಬರ್ 2018. Retrieved 3 December 2018.