ವಿಷಯಕ್ಕೆ ಹೋಗು

ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ
ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ
Mottoಗುಣಮಟ್ಟದ ಶಿಕ್ಷಣದ ಮೂಲಕ ದೇಶದ ಅತ್ಯನ್ನತ ವಿದ್ಯಾಲಯವನ್ನಾಗಿ ಬೆಳೆಸುವುದು
Motto in English
To be a premier College of Horticulture by developing quality manpower
Established೧೯೯೧
Location, ,
Websitehttp://www.cohmudigere.edu.in/
Map
ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ
Websitewww.cohmudigere.edu.in

ಸ್ಥಾಪನೆ

[ಬದಲಾಯಿಸಿ]

ತೋಟಗಾರಿಕೆ ವಿದ್ಯಾಲಯ, ಮೂಡಿಗೆರೆ ೧೯೯೧ ರಲ್ಲಿ ಅಸ್ಥಿತ್ವಕ್ಕೆ ಬಂದಿದ್ದು ಇದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗಕ್ಕೆ ಒಳಪಟ್ಟಿದೆ.

ಧ್ಯೇಯ ವಾಕ್ಯ

[ಬದಲಾಯಿಸಿ]

ಗುಣಮಟ್ಟದ ಶಿಕ್ಷಣದ ಮೂಲಕ ದೇಶದ ಅತ್ಯನ್ನತ ವಿದ್ಯಾಲಯವನ್ನಾಗಿ ಬೆಳೆಸುವುದು

ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ, ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ಇದ್ದು ಮೂಡಿಗೆರೆಯಿಂದ ನೈಋತ್ಯಕ್ಕೆ ಸುಮಾರು 4 ಕಿಮೀ ದೂರದಲ್ಲಿ ಹಸನ-ಮೂಡಿಗೆರೆ ಮುಖ್ಯ ರಸ್ತೆಯ ಬದಿಯಲ್ಲಿ ಇದೆ.

ಶಾಖೆಗಳು

[ಬದಲಾಯಿಸಿ]

ಶಾಲಾ ಪರಿಸರ

[ಬದಲಾಯಿಸಿ]

ಶೈಕ್ಷಣಿಕ ಉತ್ಕೃಷ್ಟತೆ

[ಬದಲಾಯಿಸಿ]
ಪ್ರವೇಶದ ವರ್ಷಒಟ್ಟು ವಿದ್ಯಾರ್ಥಿಗಳ ಸೇರ್ಪಡೆಪದವಿ ಹೊಂದುವ ವರ್ಷಪದವಿ ಪಡೆದ ವಿದ್ಯಾರ್ಥಿಗಳುಒಟ್ಟು ಚಿನ್ನದ ಪದಕಗಳ ಸಂಖ್ಯೆ
೧೯೯೧-೧೯೯೨೧೮೧೯೯೪-೧೯೯೫೧೫-
೧೯೯೨-೧೯೯೩೩೭೧೯೯೫-೧೯೯೬೩೫೪ ಚಿನ್ನದ ಪದಕ ಒಂದು ವಿದ್ಯಾರ್ಥಿಯಿಂದ. ೧ ಚಿನ್ನದ ಪದಕ ಒಂದು ವಿದ್ಯಾರ್ಥಿಯಿಂದ
೧೯೯೩-೧೯೯೪೨೬೧೯೯೬-೧೯೯೭೧೮೨ ಚಿನ್ನದ ಪದಕ ಒಂದು ವಿದ್ಯಾರ್ಥಿಯಿಂದ
೧೯೯೪-೧೯೯೫೩೯೧೯೯೭-೧೯೯೮೩೫೩ ಚಿನ್ನದ ಪದಕ ಒಂದು ವಿದ್ಯಾರ್ಥಿಯಿಂದ
೧೯೯೫-೧೯೯೬೩೯೧೯೯೮-೧೯೯೯೩೯-
೧೯೯೬-೧೯೯೭೩೩೧೯೯೯-೨೦೦೦೨೭೩ ಚಿನ್ನದ ಪದಕ ೩ ವಿದ್ಯಾರ್ಥಿಗಳಿಂದ
೧೯೯೭-೧೯೯೮೪೫೨೦೦೦-೨೦೦೧೪೧೬ ವಿದ್ಯಾರ್ಥಿಗಳಿಂದ JRF ಉತ್ತೀರ್ಣ. ಇದರಲ್ಲಿ ೧ ದ್ವಿತೀಯ ಸ್ಥಾನ.
೧೯೯೮-೧೯೯೯೪೩೨೦೦೧-೨೦೦೨೪೦೧೮ ವಿದ್ಯಾರ್ಥಿಗಳಿಂದ JRF ಉತ್ತೀರ್ಣ. ಇದರಲ್ಲಿ ೫ ದ್ವಿತೀಯ ಸ್ಥಾನ.
೧೯೯೯-೨೦೦೦೩೮೨೦೦೨-೨೦೦೩--
೨೦೦೦-೨೦೦೧೪೨೨೦೦೩-೨೦೦೪--
೨೦೦೨-೨೦೦೩----
೨೦೦೩-೨೦೦೪----
೨೦೦೪-೨೦೦೫----
೨೦೦೫-೨೦೦೬----

ರೆಫರೆಂಸ್

[ಬದಲಾಯಿಸಿ]

ಹೊರ ಕೊಂಡಿಗಳು

[ಬದಲಾಯಿಸಿ]