ತೇಜಸ್ವಿ ಪ್ರಕಾಶ್
ಗೋಚರ
ತೇಜಸ್ವಿ ಪ್ರಕಾಶ್ | |
---|---|
ಜನನ | ತೇಜಸ್ವಿ ಪ್ರಕಾಶ್ ವಯಂಗಂಕರ್ ೧೦ ಜೂನ್ ೧೯೯೨[೧] |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ನಟಿ |
ಸಕ್ರಿಯ ವರ್ಷಗಳು | ೨೦೧೨-ಪ್ರಸ್ತುತ |
ತೇಜಸ್ವಿ ಪ್ರಕಾಶ್ ವಯಂಗಂಕರ್ ಅವರು ಭಾರತೀಯ ದೂರದರ್ಶನ ನಟಿ, ಕಲರ್ಸ್ ಟಿವಿಯ ಸ್ವರಾಗಿಣಿ[೩] ಎಂಬ ಧಾರವಾಹಿಯಲ್ಲಿ ರಾಗಿಣಿ ಮಹೇಶ್ವರಿ ಮತ್ತು ವೂಟ್‌ನ ಸಿಲ್ಸಿಲಾ ಬದಲ್ತೇ ರಿಶ್ತೋನ್ ಕಾ ಧಾರವಾಹಿಯಲ್ಲಿ ಮಿಶ್ತಿ ಖನ್ನಾ ಪಾತ್ರದಲ್ಲಿ ನಟಿಸಿದ್ದಾರೆ. ೨೦೨೦ ರಲ್ಲಿ ಅವರು ಕಲರ್ಸ್ ಟಿವಿಯ ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ ೧೦ ನಲ್ಲಿ ಸ್ಪರ್ಧಿಯಾಗಿದ್ದಾರೆ.[೪]
ಆರಂಭಿಕ ಜೀವನ
[ಬದಲಾಯಿಸಿ]ಪ್ರಕಾಶ್ ಸಂಗೀತ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಆಕೆಯ ತಂದೆ ಪ್ರಕಾಶ್ ವಯಂಗನ್ಕರ್ ವೃತ್ತಿಯಲ್ಲಿ ಎಂಜಿನಿಯರ್. ತೇಜಸ್ವಿ ಇವರು ಮುಂಬೈ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು.
ದೂರದರ್ಶನ
[ಬದಲಾಯಿಸಿ]ವರ್ಷ | ಪ್ರದರ್ಶನ | ಪಾತ್ರ | ಚಾನೆಲ್ | ಉಲ್ಲೇಖ |
---|---|---|---|---|
೨೦೧೨-೨೦೧೩ | ೨೬೧೨ | ರಶ್ಮಿ ಭಾರ್ಗವ | ಲೈಫ್ ಓಕೆ | [೫] |
೨೦೧೩-೨೦೧೪ | ಸಂಸ್ಕಾರ್ ದರೋಹರ್ ಅಪ್ನೋ ಕಿ | ಧಾರಾ | ಕಲರ್ಸ್ ಟಿವಿ | |
೨೦೧೫-೨೦೧೬ | ಸ್ವರಾಗಿಣಿ | ರಾಗಿಣಿ ಲಕ್ಷ್ ಮಹೇಶ್ವರೀ | ||
೨೦೧೭ | ಪೆಹೆರ್ದಾರ್ ಪಿಯಾ ಕೀ | ದಿಯಾ ಸಿಂಗ್ | ಸೋನಿ ಟಿವಿ | |
೨೦೧೭-೨೦೧೮ | ರಿಶ್ತಾ ಲಿಖೇಂಗೆ ಹಮ್ ನಯಾ | |||
೨೦೧೮-೨೦೧೯ | ಸಿಲ್ಸಿಲಾ ಬದಲ್ತೇ ರಿಶ್ತೋಂ ಕಾ | ಮಿಷ್ಟಿ ಖನ್ನಾ | ಕಲರ್ಸ್ ಟಿವಿ | |
೨೦೧೮-೨೦೧೯ | ಕರ್ಣ್ ಸಂಗಿಣಿ | ಊರ್ವಿ | ಸ್ಟಾರ್ ಪ್ಲಸ್ | [೬] |
೨೦೨೦ | ಫಿಯರ್ ಫ್ಯಾಕ್ಟರ್ : ಖತ್ರೋಂ ಕೆ ಖಿಲಾಡಿ ೧೦ | ಸ್ಪರ್ಧಿ | ಕಲರ್ಸ್ ಟಿವಿ | [೭] |
ಪ್ರಶಸ್ತಿಗಳು
[ಬದಲಾಯಿಸಿ]ವರ್ಗ | ಪ್ರಶಸ್ತಿ | ವರ್ಗ | ಧಾರವಾಹಿ | ಫಲಿತಾಂಶ |
---|---|---|---|---|
೨೦೧೫ | ಭಾರತೀಯ ಟೆಲಿ ಪ್ರಶಸ್ತಿ | ನೆಗೆಟಿವ್ ರೋಲ್ ನಲ್ಲಿ ಅತ್ಯುತ್ತಮ ನಟಿ | ಸ್ವರಾಗಿಣಿ | ನಾಮನಿರ್ದೇಶನ |
೨೦೧೮ | ಗೋಲ್ಡ್ ಪ್ರಶಸ್ತಿ | ಅತ್ಯುತ್ತಮ ನಟಿ | ಕರ್ಣ್ ಸಂಗಿಣಿ | ನಾಮನಿರ್ದೇಶನ |
೨೦೧೯ | ಅತ್ಯುತ್ತಮ ನಟಿ | ಸಿಲ್ಸಿಲಾ ಬದಲ್ತೇ ರಿಶ್ತೋಂ ಕಾ | ನಾಮನಿರ್ದೇಶನ |
ಉಲ್ಲೇಖಗಳು
[ಬದಲಾಯಿಸಿ]- ↑ "Happy Birthday Tejasswi Prakash: 10 sexy pics of the Rishta Likhenge Hum Naya actress that will leave you floored!". Bollywood Life. Archived from the original on 2023-07-16. Retrieved 2020-03-24.
- ↑ "That's how they run a show". The Pioneer. 28 February 2015. Retrieved 13 April 2016.
- ↑ December 14, India Today Web Desk; December 14, India Today Web Desk; Ist, India Today Web Desk. "Tejaswi Prakash aka Ragini of Swaragini quits the show". India Today (in ಇಂಗ್ಲಿಷ್). Retrieved 25 March 2020.
{{cite news}}
: CS1 maint: numeric names: authors list (link) - ↑ "Khatron Ke Khiladi 10's Tejasswi Prakash on her eye injury and why she doesn't want to do Bigg Boss 13". The Times of India (in ಇಂಗ್ಲಿಷ್). 6 September 2019. Retrieved 25 March 2020.
- ↑ "'2612', a show to wake up Mumbai, says actress Tejasswi". Pinkvilla (in ಇಂಗ್ಲಿಷ್). Archived from the original on 2019-05-11. Retrieved 2020-03-24.
- ↑ "Tejasswi Prakash: Karn Sangini is a contemporary take on a mythological tale". The Indian Express (in ಅಮೆರಿಕನ್ ಇಂಗ್ಲಿಷ್).
- ↑ "Exclusive - Khatron Ke Khiladi 10: Tejasswi Prakash injures her eye while performing a stunt; but hasn't quit the show - Times of India". The Times of India (in ಇಂಗ್ಲಿಷ್). Retrieved 2019-10-01.