ತುಳು ವಿಕಿಪೀಡಿಯ
ಗೋಚರ
ವೆಬ್‌ಸೈಟ್‌ನ ಪ್ರಕಾರ | ಇಂಟರ್ನೆಟ್ ಎನ್ಸೈಕ್ಲೋಪೀಡಿಯಾ |
|---|---|
| ಲಭ್ಯತೆ | ತುಳು |
| ಪ್ರಧಾನ ಕಚೇರಿ | ಮಿಯಾಮಿ, ಫ್ಲಾರಿಡ |
| ಮಾಲೀಕ | ವಿಕಿಮೀಡಿಯ ಫೌಂಡೇಶನ್ |
| URL | tcy |
| ವಾಣಿಜ್ಯ | ಯಾವುದೇ |
| ನೋಂದಣಿ |
|
| ಬಳಕೆದಾರರು | ೪,೨೯೨ ಬಳಕೆದಾರೆರು, ೨ administrators as of ೨೦ ಜುಲಾಯಿ ೨೦೨೧ |
| ಪ್ರಕಟಣೆಯಾದ ದಿನಾಂಕ | ಆಗಸ್ಟ್ ೦೬, ೨೦೧೬ (ಪೂರ್ಣ ಸೈಟ್) |
ತುಳು ವಿಕಿಪೀಡಿಯ ವಿಕಿಪೀಡಿಯಯದ ತುಳು ಭಾಷೆ ಆವೃತ್ತಿಯಾಗಿದ್ದು, ವಿಕಿಮೀಡಿಯ ಫೌಂಡೇಶನ್ ಮೂಲಕ ನಡೆಯುತ್ತಿದೆ.ಇದು ಪ್ರಸ್ತುತ ೧,೦೦೦ ಕ್ಕಿಂತಲೂ ಹೆಚ್ಚು ಲೇಖನಗಳನ್ನು ಹೊಂದಿದೆ.[೧]
ಇತಿಹಾಸ
[ಬದಲಾಯಿಸಿ]ವಿಕಿಮೀಡಿಯ ಫೌಂಡೇಶನ್ ಕಾರ್ಯಕಾರಿ ನಿರ್ದೇಶಕರಾದ ಕ್ಯಾಥರೀನ್ ಮಹೆರ್, ವಿಕಿಕಾನ್ಫೆರೆನ್ಸ ೨೦೧೬ ನಲ್ಲಿ ಪೂರ್ಣ ತುಳು ವಿಕಿಪೀಡಿಯ ಸೈಟ್ ಬಿಡುಗಡೆ ಘೋಷಿಸಿದರು. ಮಾರ್ಚ್ ೨೦೧೭ ರ ಪ್ರಕಾರ, ೪೦ ಸಕ್ರಿಯ ೮೨೪ ನೋಂದಾಯಿತ ಸಂಪಾದಕರನ್ನು ಹೊಂದಿದೆ.[೨]
ಸಹ ನೋಡಿ
[ಬದಲಾಯಿಸಿ] Tulu ಆವೃತ್ತಿಯ ವಿಕಿಪೀಡಿಯ, ಉಚಿತ ವಿಶ್ವಕೋಶ