ತುಳು ನಾಡಿನಲ್ಲಿ ಧಾನ್ಯ ಸಂರಕ್ಷಣೆ

ವಿಕಿಪೀಡಿಯ ಇಂದ
Jump to navigation Jump to search

ಭಾರತ ಮೂಲತಃ ಹಳ್ಳಿಗಳ ದೇಶ. ಕೃಷಿಯೇ ಇಲ್ಲಿನ ಜನರ ಜೀವಾಳ. ನಮ್ಮ ತುಳುನಾಡು ಸಹಾ ಕೃಷಿ ಪ್ರಧಾನವಾದ ಪ್ರದೇಶ. ವಿವಿಧ ರೀತಿಯ ಬೆಳೆಗಳನ್ನು ಬೆಳೆಯುತ್ತಾ ನಮ್ಮ ರೈತರು ಜೀವನವನ್ನು ಸಾಗಿಸುತ್ತಿದ್ದಾರೆ. ಆದರೆ ರೈತರ ಜೀವನ ಮಟ್ಟದಲ್ಲಿ ಸುಧಾರಣೆ ಕಂಡುಬಂದಿಲ್ಲ. ಇದಕ್ಕೆ ಕಾರಣ ತಾವು ಬೆಳೆದ ಬೆಳೆಯನ್ನು ಸರಿಯಾಗಿ ಸಂರಕ್ಷಿಸದೇಇರುವುದು.ಬಳೆದ ಬೆಳೆಯನ್ನು ಸರಿಯಾಗಿ ಸಂರಕ್ಷಿಸದೇ ಇದ್ದರೆ ಆ ಧಾನ್ಯಗಳು ಹಾಳಾಗುತ್ತವೆ.ಹಾಗಾದಾಗ ರೈತ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾನೆ. ಹೀಗಾಗಿ ರೈತರು ಧಾನ್ಯ ಸಂರಕ್ಷಣೆಯ ಕಡೆ ಹೆಚ್ಚು ಒತ್ತನ್ನು ನೀಡಬೇಕಾಗುತ್ತದೆ. ಬೆಳೆದುದ್ದನ್ನು ಮುಂ<ದಿನ ಫಸಲು ಬರುವವರೆಗೂ ಅಥವಾ ಇನ್ನೂ ಹೆಚ್ಚು ಕಾಲ ಜೋಪಾನ ಮಾಡುವುದೇ ಧಾನ್ನ ಸಂರಕ್ಷಣೆಯ ಮುಖ್ಯ ಉದ್ದೇಶ. ಆ ಕುರಿತಾದ ಸಣ್ಣ ಸಾಂಪ್ರದಾಯಿಕ ಸಂರಕ್ಷಣೆ ಮಾಹಿತಿ ಇಲ್ಲಿದೆ.

ಅನೇಕ ರೈತರು ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಲು ಒಣಗಿದ ಸ್ಥಳದಲ್ಲಿ ಮಾಡುತ್ತಾರೆ. ಸಾಮಾನ್ಯವಾಗಿ ನಂತರವೂ ಉತ್ಪನ್ನಗಳು ಒಣಗಿದ ಮೂಲ ಇನ್ನೂ ಮೆಕ್ಕೆ ಜೋಳ ಜೊತೆ ಸಂಪೂರ್ಣ. ಇಂಥ ಪರಿಪಾಠಗಳನ್ನು ಸರಿಯಾದ ಧಾನ್ಯ ಸಂಗ್ರಹಣಾ ತಂತ್ರಗಳು ಅಲ್ಲ. ಧಾನ್ಯ ಬೆಚ್ಚಗಿನ ಒಣ ಸಲುವಾಗಿ, ಒಣ ಚಲಿಸುವ ಗಾಳಿ ಅಗತ್ಯವಿದೆ.