ತುಮ್ಮಿನಕಟ್ಟಿ
ಗೋಚರ
ತುಮ್ಮಿನಕಟ್ಟಿಯು ಹಾವೇರಿ ಜಿಲ್ಲೆ ಯ ರಾಣಿಬೆನ್ನೂರು ತಾಲೂಕಿನ ಸರಹದ್ದಿನಲ್ಲಿದೆ. ಇಲ್ಲಿ ಶ್ರೀ ಸಂಗನ ಬಸವೇಶ್ವರ ಪದವಿ ಪೂರ್ವ ವಿದ್ಯಾಲಯ, ಸರಕಾರೀ ಪ್ರಾಥಮಿಕ ಶಾಲೆಗಳು, ಮತ್ತು ಪ್ರೌಢ ಶಾಲೆ ಇಲ್ಲಿ ನ ವಿಧ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಒದಗಿಸುತ್ತಿವೆ. ಇಲ್ಲಿ ವಾಸವಾಗಿರುವ ಕುಟುಂಬಗಳು ಹೆಚ್ಚಾಗಿ ನೇಕಾರಿಕೆ ಮತ್ತು ವ್ಯವಸಾಯವನ್ನು ಅವಲಂಬಿಸಿದ್ದಾರೆ. ಇಲ್ಲಿ ದೊರೆಯುವ ತಿಂಡಿಯಾದ "ಹೆಸರುಕಾಳಿನ ವಡೆ" ಜನಪ್ರಿಯವಾಗಿದೆ.
ತುಂಗಭದ್ರ ನದಿಯು ಇಲ್ಲಿಂದ ೨ ಕಿ. ಮಿ. ದೂರದಲ್ಲಿದೆ.
ತುಮ್ಮಿನಕಟ್ಟಿಯ ವಿಶೇಷತೆ
[ಬದಲಾಯಿಸಿ]ಇಲ್ಲಿ ನೇಕಾರಿಕೆ ಒಂದು ಪ್ರಮುಖ ಉದ್ಯೋಗವಾಗಿದ್ದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ದಿಂದ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಒದಗಿದೆ. ಇದು ಕರ್ನಾಟಕ ನಕಾಶೆಯಲ್ಲಿ ಮದ್ಯಭಾಗದಲ್ಲಿದೆ. ತುಮ್ಮಿನಕಟ್ಟಿಯು ತುಂಗಭದ್ರಾ ನದಿಯ ದಡದಲ್ಲಿದ್ದು ತುಂಗಭದ್ರ ನದಿಯು ಪ್ರಮುಖವಾಗಿ ಕೃಷಿ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ.
ತಿಂಡಿ ತಿನಿಸು
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ತುಮ್ಮಿನಕಟ್ಟಿಯು ಹೆಸರುಕಾಳಿನ ವಡೆಗೆ ಪ್ರಸಿದ್ಧಿಯಾಗಿದೆ.
ದೇವಾಲಯ
[ಬದಲಾಯಿಸಿ]- ದುಗಾ೯ಮಾತೆ ದೇವಸ್ಥಾನ.
- ನಂದಿಗುಡಿ ಬಸವೇಶ್ವರ ದೇವಸ್ಥಾನ.
- ಉಕ್ಕಡಗಾತ್ರಿ ಕರಿಬಸವೆಶ್ವರ .
- ಭೈರನಪಾದ ಭೈರವೇಶ್ವರ ದೇವಾಲಯ & ತುಂಗಭದ್ರಾ ನದಿ .
- ರಟ್ಟಿಹಳ್ಳಿ ವೀರಭದ್ರೇಶ್ವರ ದೇವಾಲಯ.
- ಹಳ್ಳೂರು ರಂಗನಾಥ ಸ್ವಾಮಿ ದೇವಾಲಯ.
- ಹಳ್ಳೂರು ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯ.
ಪ್ರವಾಸಿ ತಾಣಗಳು
[ಬದಲಾಯಿಸಿ]- ರಾಣಿಬೆನ್ನೂರು ವೈಲ್ಡ್ ಲೈಫ್ ಅಭಯಾರಣ್ಯ ಹಾವೇರಿ ಜಿಲ್ಲೆ
- ಮುಕ್ತೇಶ್ವರ ದೇವಸ್ಥಾನ at ಚೌದಯಾದನಪುರ
- ಕದಂಬೇಶ್ವರ ದೇವಸ್ಥಾನ at ರಟ್ಟಹಳ್ಳಿ
- ಕದರಮಂದಲಗಿ ಆಂಜನೇಯಸ್ವಾಮಿ ದೇವಸ್ಥಾನ
- ಮೈಲಾರ ಲಿಂಗೇಶ್ವರ ದೇವಸ್ಥಾನ atಮೈಲಾರ near ಗುತ್ತಲ
- ಮಲ್ಲಾರಿ ದೇವಸ್ಥಾನ at ಗುಂಡಾಪುರದ ಹತ್ತಿರ ರಾಣಿಬೆನ್ನೂರು
ಪ್ರಮುಖ ವ್ಯಕ್ತಿಗಳು
[ಬದಲಾಯಿಸಿ]- ಸರ್ವಜ್ಞ
- ಮೆಣಸಿನಹಾಳ ತಿಮ್ಮನಗೌಡ - ಪಾಟೀಲ್ ಸ್ವಾತಂತ್ರ್ಯ ಹೋರಾಟಗಾರರು