ತಿಲಪುಷ್ಪಿ
| ತಿಲಪುಷ್ಪಿ | |
|---|---|
| ಡಿಜಿಟೇಲಿಸ್ ಪರ್ಪುರಿಯ(Digitalis purpurea) | |
| Scientific classification | |
| ಸಾಮ್ರಾಜ್ಯ: | |
| (ಶ್ರೇಣಿಯಿಲ್ಲದ್ದು): | |
| (ಶ್ರೇಣಿಯಿಲ್ಲದ್ದು): | |
| (ಶ್ರೇಣಿಯಿಲ್ಲದ್ದು): | |
| ಗಣ: | ಲಾಮಿಯಲೆಸ್(Lamiales)
|
| ಕುಟುಂಬ: | ಪ್ಲಾಂಟಜಿನೇಸಿಯಾ (Plantaginaceae)
|
| ಕುಲ: | Digitalis |
| Species | |
|
Over 20 species, including: | |
ತಿಲಪುಷ್ಪವು ಒಂದು ಔಷಧೀಯ ಗುಣವುಳ್ಳ ಸಸ್ಯವಾಗಿದೆ. ಇದರ ವೈಜ್ಞಾನಿಕ ಹೆಸರು ಡಿಜಿಟೇಲಿಸ್ ಪರ್ಪುರಿಯ(Digitalis purpurea). ಲಾಮಿಯಲೆಸ್ ಎಂಬ ಗಣಕ್ಕೆ ಸೇರಿದ ತಿಲಪುಷ್ಪಿಯು ಪ್ಲಾಂಟಜಿನೇಸಿಯ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ.[೧]
ಸಸ್ಯ ವಿವರಣೆ
[ಬದಲಾಯಿಸಿ]
ಇದರ ಹೂವು ಎಳ್ಳಿನ ಹೂವನ್ನು ಹೋಲುವುದರಿಂದ ಇದಕ್ಕೆ ತಿಲಪುಷ್ಪಿ ಎಂಬ ಹೆಸರು ಬಂದಿದೆ. ಇದನ್ನು ವಾರ್ಷಿಕ ಬೆಳೆಯಾಗಿ ಬೆಳೆಯಲಾಗುತ್ತದೆ. ಇದರ ಗಿಡವು ೧.೨ ಮೀಟರ್ ಎತ್ತರದವರೆಗೆ ಬೆಳೆಯುತ್ತದೆ. ಎಲೆಯು ೧೫-೨೦ ಸೆಂ.ಮೀ. ಉದ್ದವಾಗಿದ್ದು ಅಂಡಾಕಾರದಿಂದಿರುತ್ತದೆ. ಎಲೆಗಳು ರೋಮಗಳಿಂದ ಕೂಡಿರುತ್ತದೆ.
ಇತರ ಭಾಷೆಗಳಲ್ಲಿನ ಹೆಸರುಗಳು
[ಬದಲಾಯಿಸಿ]- ಸಂಸ್ಕೃತ: ಹೃತ್ಪತ್ರಿ, ತಿಲಪುಷ್ಪಿ[೨]
- ಹಿಂದಿ: ತಿಲಪುಷ್ಪಿ
- ಇಂಗ್ಲೀಷ್:ಫೊಕ್ಸ್‌ಗ್ಲೋವ್ (Foxglove), Common foxglove, Purple foxglove, Lady’s glove
- ಮಲಯಾಳಂ: ತಿಲಪುಷ್ಪಿ, ಹೃದ್ಪತ್ರಿ
ಉಪಯೋಗಗಳು
[ಬದಲಾಯಿಸಿ]
ಇದರ ಎಲೆಯನ್ನು ಕತ್ತರಿಸಿ ನಂತರ ೬೦ಡಿಗ್ರಿ ಸೆ. ಉಷ್ಣಾಂಶದಲ್ಲಿ ಒಣಗಿಸಿ ಮಾಡಿದ ರಸವನ್ನು ಉಪಯೋಗಿಸಬೇಕು.
ಈ ದ್ರವ್ಯವು ಹೃದಯದ ಕರೋನರಿ ಎಂಬ ನಾಳದಲ್ಲಿ ಹೆಚ್ಚು ರಕ್ತ ಪ್ರವಹಿಸುವಂತೆ ಮಾಡುತ್ತದೆ. ಇದರಿಂದಾಗಿ ಹೃದಯದ ಕ್ರಿಯೆಯು ಸರಿಯಾಗಿ ನಡೆಯುತ್ತದೆ. ಮೂತ್ರ ಜನಕಾಂಗದಲ್ಲಿ ಹೆಚ್ಚಿನ ಪ್ರಮಾಣದ ರಕ್ತವನ್ನು ಹರಿಯುವಂತೆ ಮಾಡುವ ತಿಲಪುಷ್ಪಿ ಮೂತ್ರಲ ಗುಣವನ್ನು ಹೊಂದಿದೆ.
- ಗಾಯಗಳಿಗೆ ಹಾಗೂ ಸುಟ್ಟ ಗಾಯಗಳಿಗೆ ಇದನ್ನು ಲೇಪಿಸಬಹುದಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ https://books.google.co.in/books?id=njLtCAAAQBAJ&pg=PA191&lpg=PA191&dq=tilapushpi+uses&source=bl&ots=dFMJ_elc5q&sig=SJSmXiVxmBcFApuSZK2TsxA8_M8&hl=en&sa=X&ved=0ahUKEwjA-PftosbQAhUGN48KHTiyAqUQ6AEIIDAB#v=onepage&q=tilapushpi%20uses&f=false
- ↑ http://www.toxicologycentre.com/tilapushpi-%E0%B4%A4%E0%B4%BF%E0%B4%B2%E0%B4%AA%E0%B5%81%E0%B4%B7%E0%B5%8D%E0%B4%AA%E0%B4%BF/
- ↑ "ಆರ್ಕೈವ್ ನಕಲು". Archived from the original on 2017-12-19. Retrieved 2016-11-26.
ಬಾಹ್ಯಸಂಪರ್ಕಗಳು
[ಬದಲಾಯಿಸಿ]- "Digitalis". Natural Resources Conservation Service PLANTS Database. USDA.
- Flora Europaea: Digitalis species list
- Molecule of the Month - Digitalis
- eMedicine link
- Grecian Foxglove USDA Noxious Weed List.
- Purple Foxglove USDA Noxious Weed List.
. Collier's New Encyclopedia. 1921. {{cite encyclopedia}}: Cite has empty unknown parameters:|HIDE_PARAMETER10=,|HIDE_PARAMETER4=,|HIDE_PARAMETER8=,|HIDE_PARAMETER6=,|HIDE_PARAMETER9=,|HIDE_PARAMETER1=,|HIDE_PARAMETER5=,|HIDE_PARAMETER7=,|HIDE_PARAMETER3=, and|HIDE_PARAMETER2=(help)