ತಾಯ್-ಕಡಾಯ್ ಭಾಷೆಗಳು
ಗೋಚರ
| ತಾಯ್-ಕಡಾಯ್ | |
|---|---|
| ಭೌಗೋಳಿಕ ವ್ಯಾಪಕತೆ: |
ದಕ್ಷಿಣ ಚೀನ, ಆಗ್ನೇಯ ಏಷ್ಯಾ |
| ವಂಶವೃಕ್ಷ ಸ್ಥಾನ: | ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು |
| ವಿಭಾಗಗಳು: |
|
ತಾಯ್-ಕಡಾಯ್ ಭಾಷೆಗಳು ಆಗ್ನೇಯ ಏಷ್ಯಾ ಮತ್ತು ದಕ್ಷಿಣ ಚೀನಗಳಲ್ಲಿ ಮಾತನಾಡಲಾಗುವ ಹಲವು ಭಾಷೆಗಳನ್ನು ಒಳಗೊಂಡಿರುವ ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು.