ತಾಯಿಗೊಬ್ಬ ತರ್ಲೆ ಮಗ (ಚಲನಚಿತ್ರ)
ಗೋಚರ
| ತಾಯಿಗೊಬ್ಬ ತರ್ಲೆ ಮಗ (ಚಲನಚಿತ್ರ) | |
|---|---|
| ತಾಯಿಗೊಬ್ಬ ತರ್ಲೆ ಮಗ | |
| ನಿರ್ದೇಶನ | ಓಂ ಸಾಯಿಪ್ರಕಾಶ್ |
| ನಿರ್ಮಾಪಕ | ಜೈಜಗದೀಶ್ |
| ಕಥೆ | ಶೀನಿವಾಸಮೂರ್ತಿ |
| ಪಾತ್ರವರ್ಗ | ಕಾಶೀನಾಥ್, ಚಂದ್ರಿಕ, ದೊಡ್ಡಣ್ಣ, ಪ್ರಮೀಳ ಜೋಷಾಯಿ |
| ಸಂಗೀತ | ಎಂ.ರಂಗರಾವ್ |
| ಛಾಯಾಗ್ರಹಣ | ಕಬೀರ್ ಲಾಲ್ |
| ಬಿಡುಗಡೆಯಾಗಿದ್ದು | ೧೯೮೯ |
| ಚಿತ್ರ ನಿರ್ಮಾಣ ಸಂಸ್ಥೆ | ಜೈ ಶ್ರೀ |
ತಾಯಿಗೊಬ್ಬ ತರ್ಲೆ ಮಗ, ಓಂ ಸಾಯಿಪ್ರಕಾಶ್ ನಿರ್ದೇಶನ ಮತ್ತು ಜೈಜಗದೀಶ್ ನಿರ್ಮಾಪಣ ಮಾಡಿರುವ ೧೯೮೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಂ.ರಂಗರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಾಶೀನಾಥ್, ದೊಡ್ಡಣ್ಣ ಮತ್ತು ಚಂದ್ರಿಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಕಾಶೀನಾಥ್
- ನಾಯಕಿ(ಯರು) = ಚಂದ್ರಿಕ
- ದೊಡ್ಡಣ್ಣ
- ಪ್ರಮೀಳ ಜೋಷಾಯಿ
ಹಾಡಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]
| ಕ್ರಮ ಸಂಖ್ಯೆ | ಹಾಡು | ಗಾಯಕರು |
|---|---|---|
| 1 | ಬಾರಿಸು | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್ |
| 2 | ಕೂಡಗನ ಕೋಳಿ ನುಂಗಿತ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
| 3 | ಟಿಂಗ್ ಟಿಂಗ್ ಬುಲ್ ಬುಲ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಬಿ.ಅರ್.ಛಾಯ |
| 4 | ದಮ್ ದಮ್ ಡಿಗಾ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್ |