ತಾಯಿಯರ ದಿನವನ್ನು ಪ್ರತಿ ವರ್ಷ ಪ್ರಪಂಚದ ಹಲವೆಡೆ ಮೇ ತಿಂಗಳ ಎರಡನೆಯ ಭಾನುವಾರದಂದು ಆಚರಿಸಲಾಗುತ್ತದೆ. ೨೦೦೯ನೆಯ ವರ್ಷದಲ್ಲಿ ಮೇ ೧೦ ಮತ್ತು ೨೦೧೦ರ ವರ್ಷದಲ್ಲಿ ಮೇ ೯ರಂದು ಆಚರಿಸಲಾಗುತ್ತದೆ.