ತಾಯಿ ದಿನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಾಯಿಯಂದಿರ ದಿನವನ್ನು ಪ್ರತಿ ವರ್ಷ ಪ್ರಪಂಚದ ಹಲವೆಡೆ ಮೇ ತಿಂಗಳ ಎರಡನೆಯ ಭಾನುವಾರದಂದು ಆಚರಿಸಲಾಗುತ್ತದೆ. ೨೦೦೯ನೆಯ ವರ್ಷದಲ್ಲಿ ಮೇ ೧೦ ಮತ್ತು ೨೦೧೦ರ ವರ್ಷದಲ್ಲಿ ಮೇ ೯ರಂದು ಆಚರಿಸಲಾಗುತ್ತದೆ.

ಚರಿತ್ರೆ[ಬದಲಾಯಿಸಿ]

ತಾಯಂದಿರ ದಿನ ೧೯೦೮ರಲ್ಲಿ ಅಮೆರಿಕದಲ್ಲಿ ಶುರುವಾಗಿತ್ತು. ಅಮೆರಿಕದ ಶಾಂತಿ ಕಾರ್ಯಕರ್ತೆ ಆಗಿದ್ದ ಅನಾ ಜಾರ್ವಿಸ್ ಮದುವೆ ಆಗಿರಲಿಲ್ಲ. ೧೯೦೫ರಲ್ಲಿ ಅನಾ ಅವರ ತಾಯಿ ಮರಣ ಹೊಂದಿದ್ದರು. ತನ್ನ ತಾಯಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಲು ಅನಾ ಈ ದಿನವನ್ನು ತಾಯಿಯಂದಿರ ದಿನವಾಗಿ ಆಚರಿಸಲು ಶುರು ಮಾಡಿದ್ದರು.[೧]


ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. https://publictv.in/significance-history-and-importance-of-mothers-day/amp[ಶಾಶ್ವತವಾಗಿ ಮಡಿದ ಕೊಂಡಿ]