ವಿಷಯಕ್ಕೆ ಹೋಗು

ತಂತ್ರಾಂಶ ಅಭಿಯಂತರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ವಿಕಿಪೀಡಿಯ ಫೌಂಡೇಶನ್ ಗಾಗಿ ತಂತ್ರಾಂಶ ಅಭಿಯಂತರನೊಬ್ಬ ತಂತ್ರಾಂಶ ಅಭಿವ್ರದ್ದಿಯಲ್ಲಿ ತೊಡಗಿರುವುದು

ತಂತ್ರಾಂಶ ಅಭಿಯಂತರ ಗಣಕ ತಂತ್ರಜ್ಞಾನದಲ್ಲಿ ಪರಿಣಿತ ತಂತ್ರಜ್ಞ.ಪರ್ಯಾಯವಾಗಿ ತಂತ್ರಾಂಶಿ ಎಂದೂ ಕರೆಯುವುದುಂಟು. ಆಂಗ್ಲ ಪದ Software Engineer. ತಂತ್ರಾಂಶ ಅಭಿಯಂತರ ಕೆಲಸವು ಪೂರ್ತಿಯಾಗಿ ಬುದ್ಧಿ ಶಕ್ತಿ ಉಪಯೋಗದಿಂದಲೇ ಆಗುವುದು. ಪ್ರೋಗ್ರಾಮಿಂಗ್, ಕೋಡಿಂಗ್, ಟೆಸ್ಟಿಂಗ್ ಎಂದು ನೂರಾರು ವಿಭಾಗಗಳನ್ನು ಹೊಂದಿರುವ ಗಣಕಯಂತ್ರದ ಸಹಾಯದಿಂದ ಕೆಲಸ ಮಾಡುವ ಉದ್ದಿಮೆ ಈಗ ಹೆಚ್ಚಿನ ಬೇಡಿಕೆಯಲ್ಲಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2011-08-24. Retrieved 2014-06-27.

http://sampada.net/blog/tvsrinivas41/03/05/2006/1601 Archived 2011-08-24 ವೇಬ್ಯಾಕ್ ಮೆಷಿನ್ ನಲ್ಲಿ.