ವಿಷಯಕ್ಕೆ ಹೋಗು

ತಂತ್ರಾಂಶ ಅಭಿಯಂತರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ವಿಕಿಪೀಡಿಯ ಫೌಂಡೇಶನ್ ಗಾಗಿ ತಂತ್ರಾಂಶ ಅಭಿಯಂತರನೊಬ್ಬ ತಂತ್ರಾಂಶ ಅಭಿವ್ರದ್ದಿಯಲ್ಲಿ ತೊಡಗಿರುವುದು

ತಂತ್ರಾಂಶ ಅಭಿಯಂತರ ಗಣಕ ತಂತ್ರಜ್ಞಾನದಲ್ಲಿ ಪರಿಣಿತ ತಂತ್ರಜ್ಞ .ಪರ್ಯಾಯವಾಗಿ ತಂತ್ರಾಂಶಿ ಎಂದೂ ಕರೆಯುವುದುಂಟು . ಆಂಗ್ಲ ಪದ Software Engineer . ತಂತ್ರಾಂಶ ಅಭಿಯಂತರ ಕೆಲಸವು ಪೂರ್ತಿಯಾಗಿ ಬುದ್ಧಿ ಶಕ್ತಿ ಉಪಯೋಗದಿಂದಲೇ ಆಗುವುದು. ಪ್ರೋಗ್ರಾಮಿಂಗ್, ಕೋಡಿಂಗ್, ಟೆಸ್ಟಿಂಗ್ ಎಂದು ನೂರಾರು ವಿಭಾಗಗಳನ್ನು ಹೊಂದಿರುವ ಗಣಕಯಂತ್ರದ ಸಹಾಯದಿಂದ ಕೆಲಸ ಮಾಡುವ ಉದ್ದಿಮೆ ಈಗ ಹೆಚ್ಚಿನ ಬೇಡಿಕೆಯಲ್ಲಿದೆ. []

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2011-08-24. Retrieved 2014-06-27.

http://sampada.net/blog/tvsrinivas41/03/05/2006/1601 Archived 2011-08-24 ವೇಬ್ಯಾಕ್ ಮೆಷಿನ್ ನಲ್ಲಿ.