ಡೇನಿಯಲ್ ರುದರ್‌ಫೋರ್ಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡೇನಿಯಲ್ ರುದರ್‌ಫೋರ್ಡ್

ಡೇನಿಯಲ್ ರುದರ್‌ಫೋರ್ಡ್(೩,ನವಂಬರ್ ೧೭೪೯ –೧೫ ನವಂಬರ್ ೧೮೧೯)ಸ್ಕಾಟ್‌ಲ್ಯಾಂಡ್ ನ ಭೌತಶಾಸ್ತ್ರಜ್ಞ.ಇವರು ೧೭೭೨ ರಲ್ಲಿ ಸಾರಜನಕ ಮೂಲಧಾತುವನ್ನು ಪ್ರತ್ಯೇಕಿಸಿ ಪ್ರಸಿದ್ಧರಾದರು.