ಡೆಹ್ರಾಡೂನ್ ಸಾಹಿತ್ಯ ಉತ್ಸವ
ಡೆಹ್ರಾಡೂನ್ ಸಾಹಿತ್ಯ ಉತ್ಸವವು ಭಾರತದ ಡೆಹ್ರಾಡೂನ್‍ನಲ್ಲಿ ನಡೆಯುವ ವಾರ್ಷಿಕ ಸಾಹಿತ್ಯ ಉತ್ಸವವಾಗಿದ್ದು, ಇದನ್ನು ಸಮಾಜ ಸೇವಕರಾದ ಸಾಮ್ರಾಂತ್ ವೀರಮಣಿ ಅವರು ಹುಟ್ಟುಹಾಕಿದರು.[೧][೨][೩][೪][೫][೬]
ಇತಿಹಾಸ
[ಬದಲಾಯಿಸಿ]ಇದನ್ನು ೨೦೧೬ರಲ್ಲಿ ಸಾಮ್ರಾಂತ್ ವೀರಮಣಿ ಅವರು ಆರಂಭಿಸಿದರು. ಅವರು ತಮ್ಮ ತವರೂರು ಆಗಿರುವ ಡೂನ್ ಕಣಿವೆಗೆ ಮಾನ್ಯತೆ ತರಲು ಈ ಉಪಕ್ರಮವನ್ನು ಕೈಗೊಂಡರು. ಲೇಖಕ ರಸ್ಕಿನ್ ಬಾಂಡ್‍ರವರು ಡೆಹ್ರಾಡೂನ್ ಸಾಹಿತ್ಯ ಉತ್ಸವದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.
೨೦೧೭ರ ಆವೃತ್ತಿ
[ಬದಲಾಯಿಸಿ]೨೦೧೭ನೇ ವರ್ಷದ ಎರಡು ದಿನಗಳ ಡೆಹ್ರಾಡೂನ್ ಸಾಹಿತ್ಯ ಉತ್ಸವದ ಆವೃತ್ತಿಯು ಡೆಹ್ರಾಡೂನ್‍ನ ಒ.ಎನ್.ಜಿ.ಸಿ ಆಫೀಸರ್ಸ್ ಕ್ಲಬ್‍ನಲ್ಲಿ ಪ್ರಾರಂಭವಾಯಿತು.[೭] ಡೆಹ್ರಾಡೂನ್ ಸಾಹಿತ್ಯ ಉತ್ಸವದ ೨೦೧೭ರ ಉದ್ಘಾಟನಾ ಸಮಾರಂಭವನ್ನು ಶೋಭಾ ಡೆ ಅವರು ನೆರವೇರಿಸಿದರು. ಕರಣ್ ಜೋಹರ್ ಅವರ ದಿ ಅನ್ ಸ್ಯೂಟೆಬಲ್ ಬಾಯ್ ಎನ್ನುವ ಪುಸ್ತಕವನ್ನು ಅವರು ಬಿಡುಗಡೆ ಮಾಡಿದರು.
ಭಾಗವಹಿಸಿದವರು
[ಬದಲಾಯಿಸಿ]೨೦೧೭ರ ಡೆಹ್ರಾಡೂನ್ ಸಾಹಿತ್ಯ ಉತ್ಸವದಲ್ಲಿ ಈ ಕೆಳಗಿನ ಲೇಖಕರು ಮತ್ತು ಸಾಹಿತ್ಯಿಕ ವ್ಯಕ್ತಿಗಳು ಭಾಗವಹಿಸಿದ್ದಾರೆ.[೮][೯]
- ಶೋಭಾ ಡೆ
- ಲಕ್ಶ್ಮೀ ನಾರಾಯಣ ತ್ರಿಪಾಠಿ
- ಸುಚಿತ್ರಾ ಕೃಷ್ಣಮೂರ್ತಿ
- ಪಿಯೂಷ್ ಮಿಶ್ರಾ
- ಕಿರಣ್ ಮನ್ರಾಲ್
- ರಕ್ಶಂದ ಜಲೀಲ್
- ದಿವ್ಯಾ ಪ್ರಕಾಶ್ ದುಬೆ
- ಡಾ. ಬಿಜಯಲಕ್ಶ್ಮಿ ನಂದಾ
- ಹೃದಯೇಶ್ ಜೋಶಿ
- ಲಕ್ಶ್ಮಿ ಪಂತ್
- ಸುಶೀಲ್ ಬಹುಗುಣ
- ತ್ರೇಪನ್ ಸಿಂಗ್ ಚೌಹಾಣ್
- ರಾಜ್‍ಶೇಖರ್
- ಸುಮ್ರಿತ್ ಶಾಹಿ
- ಅನುಜ್ ತಿವಾರಿ
- ಸವಿ ಶರ್ಮಾ
- ಮೋನಾ ವರ್ಮಾ
೨೦೧೮ರ ಆವೃತ್ತಿ
[ಬದಲಾಯಿಸಿ]೨೦೧೮ರ ಜನವರಿಯಲ್ಲಿ ನಡೆದ ಎರಡನೇ ವರ್ಷದ ಉದ್ಘಾಟನಾ ಸಮಾರಂಭದಲ್ಲಿ, ಬಾಲಿವುಡ್ ನಟ ಶತ್ರುಘ್ನ ಸಿನ್ಹಾ[೧೦] ಅವರ ಜೀವನಚರಿತ್ರೆ ಎನಿಥಿಂಗ್ ಬಟ್ ಖಾಮೋಶ್‍ನ ವಿಮರ್ಶಕ ಮತ್ತು ಬರಹಗಾರರಾದ ಭಾರತಿ ಪ್ರಧಾನ್ ಅವರು ಭಾಗವಹಿಸಿದ್ದರು.[೧೧]
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2021-02-20. Retrieved 2022-06-18.
- ↑ https://www.tribuneindia.com/news/archive/features/doon-lit-fest-begins-today-365118
- ↑ https://timesofindia.indiatimes.com/city/dehradun/piysuh-mishra-suchitra-krishnamoorthy-major-attractions-at-dehradun-lit-fest/articleshow/57225374.cms
- ↑ https://www.livehindustan.com/news/dehradun/article1-Dun-Literature-Fest-theater-singer-and-poet-arrived-709849.html
- ↑ https://www.tribuneindia.com/news/archive/features/-extensive-reading-key-to-mature-understanding-366575
- ↑ https://www.jagran.com/uttarakhand/dehradun-city-15543385.html
- ↑ https://www.dailypioneer.com/2017/state-editions/1st-edition-of-literature-fest-to-start-from-feb-17-at-ongc-officers-club.html
- ↑ https://www.tribuneindia.com/news/archive/features/dehradun-literature-festival-commences-365659
- ↑ https://www.amarujala.com/dehradun/ashok-chakradhar-in-dehradun-literature-fest
- ↑ https://www.jagran.com/uttarakhand/dehradun-city-shatrughan-sinha-said-he-did-not-got-much-respect-in-politics-17430037.html
- ↑ https://www.livehindustan.com/uttarakhand/dehradun/story-release-of-book-written-on-shatrughan-sinha-1773354.html