ಡಿಪ್ಟೆರೋಕಾರ್ಪ್ಸ್

ವಿಕಿಪೀಡಿಯ ಇಂದ
Jump to navigation Jump to search
ಡಿಪ್ಟೆರೋಕಾರ್ಪ್ಸ್
Dipterocarpus bourdillonii 01.JPG
ಡಿಪ್ಟೆರೋಕಾರ್ಪ್ಸ್
Scientific classification

ಡಿಪ್ಟೆರೋಕಾರ್ಪಸ್ ಎಂಬುದು ಹೂಬಿಡುವ ಸಸ್ಯಗಳ ಒಂದು ವರ್ಗವಾಗಿದೆ. ಇದು ಡಿಪ್ಟೆರೋಕಾರ್ಪಾಸಿಯ ಕುಟುಂಬದ ಪ್ರಭೇದವಾಗಿದೆ. ಡಿಪ್ಟೆರೋಕಾರ್ಪ್ಸ್ನಲ್ಲಿ ಸುಮಾರು ೭೦ ಜಾತಿಗಳಿವೆ. ಇದರ ಹೆಸರು ಗ್ರೀಕ್ನಿಂದ ಬಂದಿದೆ ಮತ್ತು "ಎರಡು ರೆಕ್ಕೆಯ ಹಣ್ಣುಗಳು" ಎಂದರ್ಥ.[೧]

ಬೆಳೆಯುವ ಪ್ರದೇಶ[ಬದಲಾಯಿಸಿ]

ಆಗ್ನೇಯ ಏಷ್ಯಾದ ಡಿಪ್ಟೆರೋಕಾರ್ಪ್ ಕಾಡುಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬುಹುದು. ಬೋರ್ನಿಯೋ ದ್ವೀಪಗಳಲ್ಲೂ ಇವು ಬೆಳೆಯುತ್ತವೆ. ಭಾರತದಲ್ಲಿ ಪಶ್ಚಿಮ ಘಟ್ಟದ ಶ್ರೇಣಿಗಳಲ್ಲಿ ಇವನ್ನು ಕಾಣಬಹುದು.

ಆಯ್ದ ಜಾತಿಗಳು[ಬದಲಾಯಿಸಿ]

 1. ಡಿಪ್ಟೆರೊಕಾರ್ಪಸ್ ಅಕುಟಾಂಗುಲಸ್
 2. ಡಿಪ್ಟೆರೋಕಾರ್ಪಸ್ ಅಲ್ಟಸ್
 3. ಡಿಪ್ಟೆರೋಕಾರ್ಪಸ್ ಅಪ್ಪಾನಟಸ್
 4. ಡಿಪ್ಟೆರೋಕಾರ್ಪಸ್ ಬಾಡಿ
 5. ಡಿಪ್ಟೆರೋಕಾರ್ಪಸ್ ಜರೆನೆನ್ಸಿಸ್
 6. ಡಿಪ್ಟೆರೋಕಾರ್ಪಸ್ ಬೋರ್ಡಿಲ್ಲೋನಿ
 7. ಡಿಪ್ಟೆರೊಕಾರ್ಪಸ್ ಕಾಡಟಸ್
 8. ಡಿಪ್ಟೆರೊಕಾರ್ಪಸ್ ಕಾಡಿಫರಸ್
 9. ಡಿಪ್ಟೆರೋಕಾರ್ಪಸ್ ಚಾರ್ಟಸಿಯಸ್
 10. ಡಿಪ್ಟೆರೋಕಾರ್ಪಸ್ ಸಿನಿರಿಯಸ್
 11. ಡಿಪ್ಟೆರೋಕಾರ್ಪಸ್ ಕಾನ್ಕಸ್
 12. ಡಿಪ್ಟೆರೊಕಾರ್ಪಸ್ ಕಾಂಡೋರ್ನ್ಸಿಸ್
 13. ಡಿಪ್ಟೆರೋಕಾರ್ಪಸ್ ಕಾನ್ಪೆರ್ಟಸ್
 14. ಡಿಪ್ಟೆರೋಕಾರ್ಪಸ್ ಕಾನ್ಫಾರ್ಮಿಸ್
 15. ಡಿಪ್ಟೆರೋಕಾರ್ಪಸ್ ಕೊರಿಯಾಸಿಯಸ್
 16. ಡಿಪ್ಟೆರೋಕಾರ್ಪಸ್ ಕಾರ್ನುಟಸ್
 17. ಡಿಪ್ಟೆರೋಕಾರ್ಪಸ್ ಕಾಟೇಟಸ್
 18. ಡಿಪ್ಟೆರೋಕಾರ್ಪಸ್ ಕಾಸ್ಟ್ಲುಟಸ್
 19. ಡಿಪ್ಟೆರೋಕಾರ್ಪಸ್ ಕ್ರಿನಿಟಸ್
 20. ಡಿಪ್ಟೆರೋಕಾರ್ಪಸ್ ಕಸ್ಪಿದಾಟಸ್
 21. ಡಿಪ್ಟೆರೋಕಾರ್ಪಸ್ ಡಯೆರಿ
 22. ಡಿಪ್ಟೆರೋಕಾರ್ಪಸ್ ಎಲೊಂಗಟಸ್
 23. ಡಿಪ್ಟೆರೋಕಾರ್ಪಸ್ ಯೂರಿಂಚಸ್
 24. ಡಿಪ್ಟೆರೋಕಾರ್ಪಸ್ ಫ್ಯಾಗನೈಸ್
 25. ಡಿಪ್ಟೆರೋಕಾರ್ಪಸ್ ಫ್ಯುಸಿಫಾರ್ಮಿಸ್
 26. ಡಿಪ್ಟೆರೋಕಾರ್ಪಸ್ ಜೀನಿಕ್ಯುಲಾಟಸ್
 27. ಡಿಪ್ಟೆರೊಕಾರ್ಪಸ್ ಗ್ಲಾಬ್ರಿಜೆಮೆಟಸ್
 28. ಡಿಪ್ಟೆರೋಕಾರ್ಪಸ್ ಗ್ರಂಥಿಲೋಸಸ್
 29. ಡಿಪ್ಟೆರೋಕಾರ್ಪಸ್ ಗ್ಲೋಬೋಸಸ್
 30. ಡಿಪ್ಟೆರೋಕಾರ್ಪಸ್ ಗ್ರ್ಯಾಸಿಲಿಸ್
 31. ಡಿಪ್ಟೆರೋಕಾರ್ಪಸ್ ಗ್ರ್ಯಾಂಡಿಫ್ಲೋರಸ್
 32. ಡಿಪ್ಟೆರೋಕಾರ್ಪಸ್ ಹ್ಯಾಸೆಲ್ಟೈ
 33. ಡಿಪ್ಟೆರೋಕಾರ್ಪಸ್ ಹಿಸ್ಪಿಡಸ್
 34. ಡಿಪ್ಟೆರೋಕಾರ್ಪಸ್ ಹೆಮರೇಟಸ್
 35. ಡಿಪ್ಟೆರೋಕಾರ್ಪಸ್ ಇಂಡಿಕಸ್
 36. ಡಿಪ್ಟೆರೋಕಾರ್ಪಸ್ ಮುದ್ರೆ
 37. ಡಿಪ್ಟೆರೋಕಾರ್ಪಸ್ ಇಂಟ್ರಿಟಟಸ್
 38. ಡಿಪ್ಟೆರೋಕಾರ್ಪಸ್ ಕೆರ್ರಿ
 39. ಡಿಪ್ಟೆರೋಕಾರ್ಪಸ್ ಕ್ನ್ಸ್ಸ್ಟ್ಲರ್
 40. ಡಿವಪ್ಟೆರೋಕಾರ್ಪಸ್ ಲ್ಯಾಮೆಲ್ಲಟಸ್
 41. ಡಿಪ್ಟೆರೋಕಾರ್ಪಸ್ ಲಿಟೊರಾಲಿಸ್
 42. ಡಿಪ್ಟೆರೋಕಾರ್ಪಸ್ ಲೋಡಿ
 43. ಡಿಪ್ಟೆರೋಕಾರ್ಪಸ್ ಮೆಗಾಕಾರ್ಪಸ್
 44. ಡಿಪ್ಟೆರೋಕಾರ್ಪಸ್ ಮೌಂಡಸ್
 45. ಡಿಪ್ಟೆರೋಕಾರ್ಪಸ್ ನಡಸ್
 46. ಡಿಪ್ಟೆರೋಕಾರ್ಪಸ್ ಆಲೋಂಗ್ಫಿಲಿಯೋಸ್
 47. ಡಿಪ್ಟೆರೋಕಾರ್ಪಸ್ ಸೆಟಾಸಿಫೋಲಿಯಸ್
 48. ಡಿಪ್ಟೆರೋಕಾರ್ಪಸ್ ಒಕ್ರೇಸಸ್
 49. ಡಿಪ್ಟೆರೋಕಾರ್ಪಸ್ ಆರ್ಬಿಕ್ಯುಲಾರಿಸ್
 50. ಡಿಪ್ಟೆರೋಕಾರ್ಪಸ್ ಪ್ಯಾಚಿಫಿಲ್ಲಸ್
 51. ಡಿಪ್ಟೆರೋಕಾರ್ಪಸ್ ಪ್ಯಾಲೆಂಬಿಕಸ್
 52. ಡಿಪ್ಟೆರೋಕಾರ್ಪಸ್ ಪೆರಾಕೆನ್ಸಿಸ್
 53. ಡಿಪ್ಟೆರೋಕಾರ್ಪಡ್ ಸೂಡೋಕೋರ್ನಟಸ್
 54. ಡಿಪ್ಟೆರೋಕಾರ್ಪಸ್ ರೆಟೂಸಸ್
 55. ಡಿಪ್ಟೆರೋಕಾರ್ಪಸ್ ರಿಜಿಡಸ್
 56. ಡಿಪ್ಟೆರೋಕಾರ್ಪಸ್ ರೋಟಂಡಿಫೋಲಿಯಸ್
 57. ಡಿಪ್ಟೆರೋಕಾರ್ಪಸ್ ಸಾರ್ವಾಕೆನ್ಸಿಸ್
 58. ಡಿಪ್ಟೆರೋಕಾರ್ಪಸ್ ಸೆಮಿವೆಸ್ಟಿಟಸ್
 59. ಡಿಪ್ಟೆರೋಕಾರ್ಪಸ್ ಸ್ಟೆಲೆಟಸ್
 60. ಡಿಪ್ಟೆರೋಕಾರ್ಪಸ್ ಸಬ್ಲೆಮೆಲೆಟಸ್
 61. ಡಿಪ್ಟೆರೋಕಾರ್ಪಸ್ ಟೆಂಪೀಸ್
 62. ಡಿಪ್ಟೆರೋಕಾರ್ಪಸ್ ಟ್ಯುಬರ್ಕ್ಯುಲಟಸ್
 63. ಡಿಪ್ಟೆರೋಕಾರ್ಪಸ್ ಟರ್ಬಿನಾಟಸ್
 64. ಡಿಪ್ಟೆರೋಕಾರ್ಪಸ್ ಮಾನ್ಯತೆ
 65. ಡಿಪ್ಟೆರೋಕಾರ್ಪಸ್ ವರ್ರುಕೋಸಸ್
 66. ಡಿಪ್ಟೆರೋಕಾರ್ಪಸ್ ಝೈಲಾನಿಕಸ್[೨]

ಉಪಯೋಗ[ಬದಲಾಯಿಸಿ]

ಇದನ್ನು ಮರದ ದಿಮ್ಮಿಗಳಿಗೆ ಬಳಸುತ್ತಾರೆ. ಪ್ಲೈವುಡ್ ತಯಾರಿಸಲು ಗುರುಜನ್ ಮರವು ಬಹಳ ಮುಖ್ಯವಾಗಿದೆ. ಇದನ್ನು ಸಾಂಪ್ರದಾಯಿಕ ಮೂಲಿಕೆ ಔಷಧಿಗಳಲ್ಲಿ ಬಳಸುತ್ತಾರೆ.[೩][೪]

ಉಲ್ಲೇಖ[ಬದಲಾಯಿಸಿ]

 1. https://innovareacademics.in/journals/index.php/ijpps/article/view/4686/8581
 2. https://ieeexplore.ieee.org/document/6560121
 3. http://tropical.theferns.info/viewtropical.php?id=Dipterocarpus+indicus
 4. https://herbpathy.com/Uses-and-Benefits-of-Dipterocarpus-Alatus-Cid576