ಗೀತಾ ಗೋಪಿನಾಥ್

ವಿಕಿಪೀಡಿಯ ಇಂದ
(ಡಾ. ಗೀತಾ ಗೋಪಿನಾಥ್ ಇಂದ ಪುನರ್ನಿರ್ದೇಶಿತ)
Jump to navigation Jump to search
ಗೀತಾ ಗೋಪಿನಾಥ್
Gita Gopinath at the World Economic Forum on India 2012.jpg

ಹಾಲಿ
ಅಧಿಕಾರ ಸ್ವೀಕಾರ 
1 January 2019
ರಾಷ್ಟ್ರಪತಿ Christine Lagarde
David Lipton (Acting)
Kristalina Georgieva
ಪೂರ್ವಾಧಿಕಾರಿ Maurice Obstfeld
ವೈಯಕ್ತಿಕ ಮಾಹಿತಿ
ಜನನ (1971-12-08) 8 December 1971 (age 48)
ಕೊಲ್ಕತ್ತ, ಭಾರತ

ಗೀತಾ ಗೋಪಿನಾಥ್ (ಜನನ: ೮ ಡಿಸೆಂಬರ್ ೧೯೭೧) ಭಾರತೀಯ-ಅಮೆರಿಕನ್ ಅರ್ಥಶಾಸ್ತ್ರಜ್ಞೆ. ಹಾರ್ವರ್ಡ್ ವಿಶ್ವವಿದ್ಯಾಲಯ ದಲ್ಲಿನ ಜಾನ್ ಸ್ವಾಂತ್ರ ಪ್ರೊಫೆಸರ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್ ಮತ್ತು ಅರ್ಥಶಾಸ್ತ್ರ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಲಿದ್ದಾರೆ. ೧ ಅಕ್ಟೋಬರ್ ೨೦೧೮ ರಂದು ಡಾ. ಗೀತಾರನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ.[೧] ತನ್ನ ಮುಖ್ಯ ಅರ್ಥ ಶಾಸ್ತ್ರಜ್ಞೆಯನ್ನಾಗಿ ನೇಮಿಸಿತು.[೨] ಪ್ರಸಕ್ತ ಡಾ. ಗೀತಾ, ಕೇರಳ ಮುಖ್ಯ ಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಲಿದ್ದಾರೆ.

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ಗೀತಾ, ಟಿ.ವಿ.ಗೋಪಿನಾಥ್ ಮತ್ತು ವಿ.ಸಿ.ವಿಜಯಲಕ್ಷ್ಮಿ ದಂಪತಿಗಳ [೩] ಕಿರಿಯ ಮಗಳಾಗಿ ಮೈಸೂರು, ಕರ್ನಾಟಕ, ಭಾರತನಲ್ಲಿ ಜನಿಸಿ, ಪಿ.ಯು.ಸಿ ವರೆಗಿನ ಶಿಕ್ಷಣ ಪೂರೈಸಿದರು. ನಂತರ ದಿಲ್ಲಿಯ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಪದವಿ, ಮತ್ತು ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪಡೆದರು. [೪] ಕೇರಳ ಮೂಲದ ಟಿವಿ ಗೋಪಿನಾಥ್, ರೈತಮಿತ್ರ ಸಂಸ್ಥೆಯ ಸಂಸ್ಥಾಪಕರು [೫]

ಪ್ರಸ್ತುತ ನೇಮಕಾತಿ ಮತ್ತು ಕೆಲಸ[ಬದಲಾಯಿಸಿ]

ಡಾ.ಗೀತಾ, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗೌರವ[ಬದಲಾಯಿಸಿ]

 1. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಮುಖ್ಯ ಅರ್ಥ ಶಾಸ್ತ್ರಜ್ಞೆ [೬]
 2. ಬೋಸ್ಟನ್ ಫೆಡರಲ್ ರಿಸರ್ವ್ ನ ಆರ್ಥಿಕ ಸಲಹಾ ಮಂಡಳಿ ಸದಸ್ಯೆ
 3. ಅಮೇರಿಕನ್ ಎಕನಾಮಿಕ್ ರಿವ್ಯೂ ಸಂಪಾದಕ ಮಂಡಳಿಯ ಸದಸ್ಯೆ
 4. ಅಮೇರಿಕಾದ ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ಸ್ ನ ನಿರ್ದೇಶಕ ಮಂಡಲಿಯ ಸದಸ್ಯೆ

ವೈಯಕ್ತಿಕ ಜೀವನ[ಬದಲಾಯಿಸಿ]

ಗೀತಾ ಗೋಪಿನಾಥ್ ರವರ ಪತಿ ಇಕ್ಬಾಲ್ ಸಿಂಗ್ ಧಲಿವಾಲ್,ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಬ್ದುಲ್ ಲತೀಫ್ ಜಮಾಲ್ ಬಡತನ ನಿವಾರಣಾ ಲ್ಯಾಬ್ ನಲ್ಲಿ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. [೭]

ಐ.ಎಮ್.ಎಫ್ ಅಧಿಕಾರ ಸ್ವೀಕಾರ[ಬದಲಾಯಿಸಿ]

ಗೀತಾ ಗೋಪೀನಾಥ್ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ನ, ಪ್ರಥಮ ಮಹಿಳಾ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. [೮]

ಉಲ್ಲೇಖಗಳು[ಬದಲಾಯಿಸಿ]

 1. "Harvard Economist Gita Gopinath Appointed Chief Economist At International Monetary Fund". Headlines Today. Retrieved 2 October 2018.
 2. html, ಐ.ಎಮ್.ಎಫ್, ಸಂಶೋಧನ ವಿಭಾಗದ ನಿರ್ದೇಶಕಿ, ಮೈಸೂರಿನ ಹುಡುಗಿ, ಗೀತಾ ನೇಮಕ, ಒನ್ ಇಂಡಿಯ, ಅಕ್ಟೋಬರ್, ೦೩, ೨೦೧೮
 3. ಮಗಳು ಉನ್ನತ ಸ್ಥಾನಕ್ಕೇರುವ ವಿಶ್ವಾಸವಿತ್ತು : ಗೀತಾ ಗೋಪೀನಾಥ್ ಪೋಷಕರ ಸಂಭ್ರಮ. ಪ್ರಜಾವಾಣಿ,೦೩,ಅಕ್ಟೋಬರ್,೨೦೧೮
 4. https://www.news18.com/news/india/good-enough-for-imf-but-gita-gopinaths-appointment-as-kerala-adviser-left-many-in-govt-unimpressed-1895163.html
 5. https://www.deccanherald.com/content/613385/congress-alleges-special-treatment-t.html
 6. "Harvard Economist Gita Gopinath Appointed Chief Economist At International Monetary Fund". Headlines Today. Retrieved 2 October 2018.
 7. https://www.deccanherald.com/state/mysuru-elated-gita-gopinath-695730.html
 8. ಐ.ಎಮ್.ಎಫ್.ನ ಮೊದಲ ಮಹಿಳಾ ಮುಖ್ಯ ಆರ್ಥಿಕ ತಜ್ಞರಾಗಿ ಮೈಸೂರು ಮೂಲದ ಗೀತಾ ಗೋಪೀನಾಥ್, ಅಧಿಕಾರ ಸ್ವೀಕರಿಸಿದರು. ಕನ್ನಡ ಪ್ರಭ, ೮,ಜನವರಿ,೨೦೧೯