ಡಾಕ್ಟರ್ ಕೃಷ್ಣ (ಚಲನಚಿತ್ರ)
ಗೋಚರ
| ಡಾಕ್ಟರ್ ಕೃಷ್ಣ (ಚಲನಚಿತ್ರ) | |
|---|---|
| ಡಾಕ್ಟರ್ ಕೃಷ್ಣ | |
| ನಿರ್ದೇಶನ | ಫಣಿ ರಾಮಚಂದ್ರ |
| ನಿರ್ಮಾಪಕ | ವಿಜಯಶಂಕರ್ ಭಟ್ |
| ಪಾತ್ರವರ್ಗ | ವಿಷ್ಣುವರ್ಧನ್, ತಾರ, ಸುಮನ್ ರಂಗನಾಥ್ ಶಶಿಕುಮಾರ್ |
| ಸಂಗೀತ | ರಾಜನ್-ನಾಗೇಂದ್ರ |
| ಛಾಯಾಗ್ರಹಣ | ಮಂಜುನಾಥ್ |
| ಬಿಡುಗಡೆಯಾಗಿದ್ದು | ೧೯೮೯ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಸತ್ಯಸಾಯಿ ಫಿಲಂಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಚಿತ್ರ:123x.jpg ಈ ಚಿತ್ರವನ್ನು ಫಣಿ ರಾಮಚಂದ್ರ
ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ವಿಜಯಶಂಕರ್ ಭಟ್.ಈ ಚಿತ್ರದಲ್ಲಿ ಬರುವ ಪಾತ್ರಗಳು ವಿಷ್ಣುವರ್ಧನ್, ತಾರ, ಸುಮನ್ ರಂಗನಾಥ್, ಶಶಿಕುಮಾರ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೮೯ ರಲ್ಲಿ ಬಿಡುಗಡೆಯಾಯಿತು.