ಟ್ಯಾರನ್ ಎಗರ್ಟನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟ್ಯಾರನ್ ಎಗರ್ಟನ್
Taron Egerton

ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಟ್ಯಾರನ್ ಡೇವಿಡ್ ಎಗರ್ಟನ್
ಇಂಗ್ಲೆಂಡ್
ವೃತ್ತಿ ನಟ
ವರ್ಷಗಳು ಸಕ್ರಿಯ ೨೦೧೨ - ಪ್ರಸ್ತುತ0

ಟ್ಯಾರನ್ ಡೇವಿಡ್ ಎಗರ್ಟನ್ (ನವೆಂಬರ್ ೧೦, ೧೯೮೯) ಒಬ್ಬ ಬ್ರಿಟಿಷ್ ನಟ. ಕಿಂಗ್ಸ್‌ಮನ್: ದಿ ಸೀಕ್ರೆಟ್ ಸರ್ವಿಸ್ (2014) ಮತ್ತು ಕಿಂಗ್ಸ್‌ಮನ್: ದಿ ಗೋಲ್ಡನ್ ಸರ್ಕಲ್ (2017) ನಲ್ಲಿ ಗ್ಯಾರಿ "ಎಗ್ಸಿ" ಅನ್‌ವಿನ್ ಪಾತ್ರಕ್ಕಾಗಿ ಅವರು ಹೆಸರುವಾಸಿಯಾಗಿದ್ದಾರೆ.[೧][೨][೩]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. "Taron Egerton - Actor" (in ಇಂಗ್ಲಿಷ್). TV Insider. 2023-10-07. Retrieved 2024-01-01.
  2. "Taron Egerton Biography & Movies" (in ಇಂಗ್ಲಿಷ್). Tribute.ca. 2023-10-07. Retrieved 2024-01-01.
  3. "Taron Egerton - Emmy Awards, Nominations and Wins" (in ಇಂಗ್ಲಿಷ್). emmys.com. 2023-10-07. Retrieved 2024-01-01.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]