ಟೆಂಪ್ಲೇಟು:ಸುಸ್ವಾಗತ

ವಿಕಿಪೀಡಿಯ ಇಂದ
Jump to navigation Jump to search
Template documentation[view] [edit] [history] [purge]

ಬೇಡ ವಾಲ್ಮೀಕಿ ಕುಲದ ಹಕ್ಕ-ಬುಕ್ಕ ನಾಯಕ ಕುಲಪುತ್ರರ ಬಗ್ಗೆ ಸಂಕ್ಷಿಪ್ತ ಮಾಹಿತಿ :-

 • 13 ನೇ ಶತಮಾನದಲ್ಲಿ ಕಂಪ್ಲಿಯ ರಾಜನಾಗಿದ್ದ ಬೇಡರ ವೀರ ಕುಮಾರರಾಮ ನಾಯಕ ಸಮುದಾಯಕ್ಕೆ ಸೇರಿದ ಪರಾಕ್ರಮಿ ರಾಜ.ಇವನು 13 ನೇ ಶತಮಾನದಲ್ಲಿ ಕುಮ್ಮಟ ದುರ್ಗದ ಆಡಳಿತಕ್ಕೆ ನೆರವಾದವನು. 13 ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ ( ಈಗ ಇದು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕಮಾರರಾಮ (1290-1320.) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಕ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದ ಕನ್ನಡಿಗರಲ್ಲೇ ಅಗ್ರಗಣ್ಯ..

ವಿಜಯನಗರದ ಸಂಸ್ಥಾಪಕರು ಮತ್ತು ವಿಜಯನಗರದಲ್ಲಿ ಮೊದಲು ರಾಜ್ಯಭಾರ ಮಾಡಿದ ವಂಶ ಕನಾ೯ಟಕದ ಸಂಗಮ ವಂಶ ಬೇಡ ವಾಲ್ಮೀಕಿ ನಾಯಕರ ವಂಶ

  * ಸಂಗಮ ವಂಶ ಕನಕಗಿರಿಯ ಕಂಪಿಲರಾಯನ ಅಳಿಯನಾದ ಸಂಗಮನ ಮಕ್ಕಳಾದ ಹಕ್ಕ-ಬುಕ್ಕರು ವಿಜಯ ನಗರ ಸಾಮ್ರಾಜ್ಯವನ್ನು 18/4/1336ರಲ್ಲಿ ಸ್ಥಾಪನೆ ಮಾಡಿದ್ದರಿಂದ ಈ ವಂಶಕ್ಕೆ ಸಂಗಮ ವಂಶವೆಂದು ಹೆಸರು ಬಂದಿತು.
  * ಆನೆಗೂಂದಿಯ ಕುಮ್ಮಟದುಗ೯ದ ಸಾಮ್ರಾಜ್ಯದ ವೀರ ಪರಾಕ್ರಮಿ ಅರಸನಾಗಿದ್ದ ಮುಮ್ಮಡಿ ಸಿಂಗನಾಯಕನ ಮಗ ಕುಮ್ಮಟದುಗ೯ದ ಸಂಸ್ಥಾನದ ಶ್ರೀ ವೀರ ಕಂಪಿಲರಾಯ ಈ ವೀರ ಕಂಪಿಲರಾಯನ ಮಗನೆ ಪುವಲದೂರೆ ಪರನಾರಿ ಸಹೋದರ ದೆಹಲಿ ಸುಲ್ತಾನರ ಮಿಂಡ ಆದಿ ದೈವಿ ಪುರುಷ ಶ್ರೀ ಶ್ರೀ ಶ್ರೀ ಗಂಡುಗಲಿ ಕುಮಾರರಾಮ.ಈ ಕನಕಗಿರಿ ಸಂಸ್ಥಾನದ ಗಂಡುಗಲಿ ಕುಮಾರರಾಮನ ಸಹೋದರಿ ಮಾರವ್ವ. ಈ ಮಾರವ್ವಳನ್ನು ಬುಕ್ಕ ಭೂಪನಾಯಕನ ಮಗ ಸಂಗಮನು ಮದುವೆಯಾಗುತ್ತಾನೆ. ಹರಿಹರ ಬುಕ್ಕರ ತಂದೆ ಸಂಗಮನು ಕುಮ್ಮಟದುಗ೯ದ ಕನಕಗಿರಿ ಸಂಸ್ಥಾನದ. ವೀರ ಕಂಪಿಲರಾಯನ ಅಳಿಯ.ಈ ಸಂಗಮನು ಮೂದಲು ಕುರಗೋಡು ಪ್ರಾಂತ್ಯದಲ್ಲಿದ್ದಿದ್ದರಿಂದ ಈ ಸಂಗಮನಿಗೆ ಕುರಗೋಡು ಸಂಸ್ಥಾಪಕನೆಂದು ಕರೆಯುತ್ತಿದ್ದರು ಮುಂದೆ ಕಂಪಿಲರಾಯನ ಮಗ ಗಂಡುಗಲಿ ಕುಮಾರರಾಮನ ಸಹೋದರಿಯಾದ ಮಾರೆವ್ವಳನ್ನು ವಿವಾಹವಾಗುತ್ತಾನೆ.ಈ ಕಂಪಿಲರಾಯನ ಮಗ ಗಂಡುಗಲಿ ಕುಮಾರರಾಮನ ಜೋತೆಗಾರನು ಮತ್ತು ಆತನ ಭಾವನು ಆಗಿದ್ದರಿಂದ ಸಂಗಮನು ಭಾವ ಸಂಗಮನೆಂದೆ ಪ್ರಸೀದ್ದನಾದನು ಕಂಪಿಲರಾಯನ ಮಗ ಶ್ರೀ ಗಂಡುಗಲಿ ಕುಮಾರರಾಮನು ತನ್ನ ಭಾವನಾದ ಸಂಗಮನನ್ನು ತನ್ನ ಸೈನ್ಯದ ಸೇನಾಧಿಪತಿಯನ್ನಾಗಿ ಮಾಡುತ್ತಾನೆ.
  * ಈ ಕನಕಗಿರಿ ಸಂಸ್ಥಾನದ ಮಹಾನ್ ನಾಯಕಾಚಾಯ೯ ಶ್ರೀ ವೀರ ಕಂಪಿಲರಾಯ ಮತ್ತು ಆತನ ಪತ್ನಿಯಾದ ಹರಿಹರದೇವಿಯ ಅಳಿಯ ಸಂಗಮನಾಯಕನು ವಾಲ್ಮೀಕಿ ನಾಯಕ ಜನಾಂಗದವನಾಗಿರುತ್ತಾನೆ.
  * ಈ ಸಂಗಮ ಮತ್ತು ಆತನ ಪತ್ನಿ ಮಾರವ್ವಳಿಗೆ 5 ಜನ ಮಕ್ಕಳು ಹಕ್ಕ ,ಬುಕ್ಕ,ಮಾರೆಪ್ಪ ಮುದ್ದಪ್ಪ,ಕಂಪಣ್ಣ. ಈ ಸಂಗಮನಾಯಕನು ಹಕ್ಕನಿಗೆ ತನ್ನ ಅತ್ತೆಯ ಹೆಸರಾದ ಹರಿಹರ ದೇವಿಯ ಹೆಸರನ್ನು ನಾಮಕರಣ ಮಾಡುತ್ತಾನೆ,ಬುಕ್ಕನಿಗೆ ತನ್ನ ತಂದೆಯ ಹೆಸರು ಬುಕ್ಕ ಭೂಪನಾಯಕನ ಹೆಸರನ್ನು ನಾಮಕರಣ ಮಾಡುತ್ತಾನೆ,ಇನ್ನೊಬ್ಬ  ಮಗನಿಗೆ ತನ್ನ ಧಮ೯ಪತ್ನಿಯ ಹೆಸರಾದ ಮಾರೆವ್ವ ಎಂಬ ಹೆಸರನ್ನು ಮಾರೆಪ್ಪ ಎಂದು ಹೀಗೆ ತನ್ನ ಉಳಿದ ಮಕ್ಕಳಿಗೂ ಸಹ ತನ್ನ ವಂಶಿಕರ ಹೆಸರನ್ನೇ ನಾಮಕರಣ ಮಾಡುತ್ತಾ ಬಂದಿದ್ದಾನೆ.
  * ಹಕ್ಕ-ಬುಕ್ಕರು ಬೇಡ ಜನಾಂಗದವರು ಕನ್ನಡಿಗರು,ಗುಜ್ಜಲ ಬೇಡಗಿನವರು ಮೂಲತಃ ಕನ್ನಕಡಿಗರು ಕನಕಗಿರಿ ಸಂಸ್ಥಾನದ ವೀರ ಕಂಪಿಲರಾಯನ ಬೀಗರು ಕುಮ್ಮಟದ ಪ್ರದೇಶದಲ್ಲಿ ನಾಯಕರು ಪ್ರಬಲವಾಗಿ ಆಡಳಿತ ಮಾಡಿದ್ದಾರೆ ಈ ಬಗ್ಗೆ ಕೂಪ್ಪಳ ಭಾಗದ ಅನೇಕ ಶಿಲಾಶಾಸನಗಳಲ್ಲಿ ಗುಜ್ಜಲ ನಾಯಕರ ಬಗ್ಗೆ ದಾಖಲೆಗಳಿವೆ,ಪುರಾವೆಗಳಿವೆ.
  * ದಕ್ಷಿಣ ಭಾರತದ ಹಿಂದೂ ಸಾಮ್ರಾಜ್ಯ ಮತ್ತು ವಿಶ್ವದ ಅತೀ ಶ್ರೀಮಂತ ಬಲಿಷ್ಠ ಸಾಮ್ರಾಜ್ಯವಾಗಿದ್ದ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಬೇಡ ಜನಾಂಗದ ಹಕ್ಕ-ಬುಕ್ಕರು ಎಂದು ದಾಖಲೆಗಳು ಕನ್ನಡಿಗರೆಂದು ಶೀಲಾ ಶಾಸನಗಳು ಮತ್ತು ಇತಿಹಾಸಕಾರರು ಸಾರಿ ಸಾರಿ ಹೇಳುತ್ತಾರೆ
  * ಈಗಲೂ ಈ ನಮ್ಮ ಗುಜ್ಜಲ ಬೆಡಗಿನ ಬೇಡರಲ್ಲಿ ಮಾರೆಣ್ಣ,ಮುದ್ದಣ್ಣ,ಕೆಂಪಣ್ಣ,ಬುಕ್ಕಣ್ಣ ಎಂಬ ಹೆಸರಿನವರಿದ್ದಾರೆ ಮತ್ತು ಹಂಪಿಯ ಶ್ರೀ ವಿರೋಪಾಕ್ಷ ದೇವರು ಮತ್ತು ಕಂಪ್ಲಿಯ ಶ್ರೀ ಸೋಮನಾಥ ದೇವರು ಇವರುಗಳ ಆರಾಧ್ಯದೈವಗಳಾಗಿದ್ದು, ಇಂದಿಗೂ ಈ ದೈವಗಳ ಆರಾಧಕರಾಗಿದ್ದಾರೆ.
   * ವಿಜಯನಗರದ ಇತಿಹಾಸದಲ್ಲಿ ಗುಜ್ಜಲ ಬೆಡಗಿನ ಬೇಡ ನಾಯಕರಿಗೆ ಅಗ್ರಸ್ಥಾನವಿದೆ ಕನಕಗಿರಿಯ ಗುಜ್ಜಲ ಬೆಡಗಿನ ಬೇಡರು ನಾಯಕರು ಹಿಂದೂ ಸ್ರಾಮ್ರಾಜ್ಯವಾದ ವಿಜಯನಗರದ ಸಂಸ್ಥಾಪಕರು,ಸಂರಕ್ಷಕರು ಹರಿಹರ,ಬುಕ್ಕರು ಗುಜ್ಜಲ ಬೆಡಗಿನ ಬೇಡರು ಎಂಬುದು ಐತಿಹಾಸಿಕ ದಾಖಲೆಗಳ ಸಮೇತ ಇತಿಹಾಸವಾಗಿದೆ.
                ದಾಖಲೆಗಳು :- 
 • ಕುಮಾರರಾಮನ ಸಾಂಗಿತ್ಯದಲ್ಲಿ ಭಾವ ಸಂಗಮ ಕಂಪಿಲಿ ರಾಯನ ಅಳಿಯನಾಗಿದ್ದನು ಎಂದು ಉಲ್ಲೇಖವಿದೆ.
  * ಇತಿಹಾಸಕಾರರಾದ ಡಾ. ಸೂಯ೯ನಾಥ ಕಾಮತರು ತಮ್ಮ ಕುಮಾರರಾಮ ಮತ್ತು ಸಂಗಮ ವಂಶ ಎಂಬ ಲೇಖನದಲ್ಲಿ ಹಕ್ಕ-ಬುಕ್ಕರು ಬೇಡರು ಎಂದು ಧಾಖಲಿಸಿದ್ದಾರೆ.
  * ವಿಜಯನಗರ,ಕೂಪ್ಪಳ,ಹೂಸಪೇಟೆ ಮತ್ತು ಬಳ್ಳಾರಿಯ. ಭಾಗಗಳಲ್ಲಿ ದೂರೆತಿರುವ ಅನೇಕ

ಶೀಲಾ ಶಾಸನಗಳಲ್ಲಿ ಹಕ್ಕ-ಬುಕ್ಕರು ಮತ್ತು ಶ್ರೀ ಕೈಷ್ಣದೇವರಾಯರು ಬೇಡ ಜನಾಂಗದವರು ಸಂಗಮ ವಂಶದವರೆಂದು ಧಾಖಲಿಸಿದ್ದಾರೆ.

  * ಹಂಪಿಯ ವಿರೋಪಾಕ್ಷ ದೇವಾಲಯದ ಶಾಸನವೂಂದರಲ್ಲಿ ಹೀಗಿದೆ.

ಶ್ರೀ ಸಂಗಮೇಶ್ವರ ಧಿವ್ಯ ಶ್ರೀ ಪಾದ ಪದ್ಮಾರಾದಕರು ಪುಷ್ಪ ಮುಮ್ಮಡಿ ಸಿಂಗನಾಯಕನ ಕುಮಾರ ವೀರ ಕಂಪಿಲ ದೇವನು ತನ್ನ ತಾಯಿ ಮಾದನಾಯಕತಿ ಸಿಂಗನಾಯಕ ಪರಮನಾಯಕ ಇಂತು ಮೂರುಲಿಂಗ ಪ್ರತಿಷ್ಠಾಪನೆ ಮಾಡಿಸಿದ.

  * ನಾಗತಿ ನಾಯಕತಿ ಎಂಬ ಶಬ್ದ ಬೇಡ ರಾಣಿಯರ ಮುಂದೆ ಬರುವ ಗೌರವ ಸೋಚಕ ಶಬ್ದ.
  * ಕಂಫಿಲರಾಯನು ಹಂಪಿಯ ವಿರುಪಾಕ್ಷನನ್ನು (ಸಂಗಮೇಶ್ವರ) ಆರಾಧಿಸಿದ್ದು ವಿಜಯನಗರ ಸಾಮ್ರಾಜ್ಯದ ಸ್ಥಾಪನೆ 1336 ಕ್ಕಿಂತ ಮೂದಲು ಎಂಬುದು ಗಮನಾಹ೯ ವಿಜಯನಗರದ ಅರಸರು ಬೇಡರು,ನಾಯಕರು ವಾಲ್ಮೀಕಿ ಜನಾಂಗದವರೇ ಕನ್ನಡಿಗರೆ ಆಗಿದ್ದಾರೆ.
  * ರಾಜ್ಯ ಮತ್ತು ಕೇಂದ್ರ ಸಕಾ೯ರದ ಪುರಾತತ್ವ ಇಲಾಖೆಗಳಲ್ಲಿ ಮತ್ತು ಕನಾ೯ಟಕ ಇತಿಹಾಸ ಭಾರತೀಯ ಇತಿಹಾಸಗಳಲ್ಲಿ ಸಕಾ೯ರಗಳೇ ಹಕ್ಕ-ಬುಕ್ಕ,ಶ್ರೀ ಕೈಷ್ಣದೇವರಾಯರು ಮತ್ತು

ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಬೇಡ,ನಾಯಕ ವಾಲ್ಮೀಕಿ, ಜನಾಂಗದವರೆಂದು ಕನ್ನಡಿಗರೆಂದು ದಾಖಲಿಸಿವೆ.

  * ಅನೇಕ ದೇಶೀಯ ಇತಿಹಾಸಕಾರು ಮತ್ತು ವಿದೇಶಿಯ ಇತಿಹಾಸಕಾರರು, ಸಂಶೋಧಕರು ಹಕ್ಕ-ಬುಕ್ಕಮತ್ತು ಶ್ರೀ ಕೈಷ್ಣದೇವರಾಯರು ಬೇಡರೆಂದು ಮೂಲತಃ ಕನ್ನಡಿಗರೆಂದು ಧಾಖಲಿಸಿದ್ದಾರೆ.
  * ಇವರಲ್ಲಿ ಪ್ರಮುಖ ಸಂಶೋದಕರಾದ ವಿದೇಶದ ಶ್ರೀ ವಿಲಿಯಂ ಸ್ಮಿತ್ ರವರು ಪ್ರಮುಖವಾಗಿ 

"ಜಗತ್ತಿನಲ್ಲಿ ಬೇಡರಷ್ಟು ಶೋರರಿಲ್ಲ" "ಬೇಡರಷ್ಟು ಶೋರರು ಸಿಗಬಹುದು""ಆದರೆ ಬೇಡರಿಗಿಂತ ಶೋರರು ಸಿಗುವುದಿಲ್ಲ" - ಎಂಬುದಾಗಿ ವಿಲಿಯಂ ಸ್ಮಿತ್ ಹೇಳುತ್ತಾರೆ.

  *ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸಂಚರಿಸಿದ ವಿದೇಶಿ ಯಾತ್ರಿಕರ ಬರಹಗಳಿಂದ ಮತ್ತು ಇತ್ತೀಚೆಗೆ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಿಂದ ಸಾಮ್ರಾಜ್ಯದ ಚರಿತ್ರೆ, ಕೋಟೆ ಕೋತ್ತಳಗಳ ಬಗ್ಗೆ, ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ, ಮತ್ತು ವಾಸ್ತುಶಿಲ್ಪದ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ. ಇಂತಹ ಶೋರರು ಧೀರರು ಪರಾಕ್ರಮಿಗಳು ದೈವಿಪುರುಷರು ಹುಟ್ಟಿದ ಇಂತವರ ವಂಶದ ವಿಶ್ವ ಶ್ರೇಷ್ಠ ಬೇಡರು, ನಾಯಕರು, ವಾಲ್ಮೀಕಿ ವಂಶದವರು ನಾವು ಕರುನಾಡಿನ ವಾಲ್ಮೀಕಿ ಕುಲಪುತ್ರರೆಂದು". ಎಂದು ಹೇಳುತ್ತಾರೆ.
ನಮಸ್ಕಾರ ಸುಸ್ವಾಗತ


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~