ಟೆಂಪ್ಲೇಟು:·/ವಿವರಣೆ

ವಿಕಿಪೀಡಿಯ ಇಂದ
Jump to navigation Jump to search


ಇದು ಸ್ಫುಟ ಕೇಂದ್ರೀಕೃತ ಚುಕ್ಕೆ (ಬೋಲ್ಡ್ ಮಿಡ್‌ಡಾಟ್) ಟೆಂಪ್ಲೇಟು. ಇದು ಈ ತರಹ ಕಾಣಿಸುತ್ತದೆ: " · ".

ಇದು ಎಚ್.ಟೀ.ಎಮ್.ಎಲ್ ಮತ್ತು ವಿಕಿ ಪಠ್ಯ ಪ್ರದರ್ಶನ ಸಂಕೇತನ (ಮಾರ್ಕ್ಅಪ್) ಕ್ರಮಾಗತಿ (ಸೀಕ್ವನ್ಸ್) " '''·''' " ನಂತೆಯೇ ಕೆಲಸಮಾಡುತ್ತದೆ. ಅಂದರೆ, ಒಂದು ಭೇದಕ-ನಿರ್ಬಂಧ ಖಾಲಿಚಿಹ್ನೆ (ನಾನ್-ಬ್ರೇಕಿಂಗ್ ಸ್ಪೇಸ್), ಒಂದು ಸ್ಫುಟ ಕೇಂದ್ರೀಕೃತ ಚುಕ್ಕೆ ಮತ್ತು ಒಂದು ಸಾಧಾರಣ ಖಾಲಿಚಿಹ್ನೆ.

ಈ ಟೆಂಪ್ಲೇಟನ್ನು ಸಾಮಾನ್ಯವಾಗಿ ಸಂಚಾರ ಚೌಕಗಳಲ್ಲಿನ (ನ್ಯಾವಿಗೇಶನ್ ಬಾಕ್ಸ್) ಸಂಪರ್ಕ ಪಟ್ಟಿಗಳಂತಹ, "ಚುಕ್ಕೆಯುಳ್ಳ" ಪಟ್ಟಿಗಳಿಗೆ ಬಳಸಲಾಗುತ್ತದೆ. (ಅಕ್ಷರಗಳ ದೃಶ್ಯ ಚಿತ್ರಣ ವರ್ಗದ ಗಾತ್ರ "ಫ಼ಾಂಟ್ ಸೈಜ಼್" ಸಾಧಾರಣಕ್ಕಿಂತ ೮೦ ಪ್ರತಿಶತ ಅಥವಾ ಕಡಮೆಯಿರುವ ಪಟ್ಟಿಗಳಿಗೆ, ಸ್ಫುಟ ಕೇಂದ್ರೀಕೃತ ಚುಕ್ಕೆ "·" ಅತಿ ಚಿಕ್ಕದೆನಿಸುತ್ತದೆ. ಆವಾಗ ಪರ್ಯಾಯವಾಗಿ ದೊಡ್ಡ ಚುಕ್ಕೆ "•" ಅನ್ನು ಬಳಸಿ.)

ಒಂದು ದೊಡ್ಡ ಚುಕ್ಕೆ "•", ಸಣ್ಣ ಅಡ್ಡಗೆರೆ "–" ಅಥವಾ ದೊಡ್ಡ ಅಡ್ಡಗೆರೆ "—"ಕಿಂತ ಸ್ವಲ್ಪ ಚಿಕ್ಕದಾದದ್ದನ್ನು ನೀವು ಬಯಸಿದಾಗ ಈ ಟೆಂಪ್ಲೇಟನ್ನು ಬಳಸಬಹುದು.

ಸಾಧಾರಣ ಬಳಕೆ[ಬದಲಾಯಿಸಿ]

ಟೆಂಪ್ಲೇಟಿನ ಮುಂಚೆ ಖಾಲಿಚಿಹ್ನೆ ಬಳಸದಿರುವುದು ಮತ್ತು ಟೆಂಪ್ಲೇಟಿನ ನಂತರ ಒಂದು ಖಾಲಿಚಿಹ್ನೆ ಬಳಸುವುದು ಅಪೇಕ್ಷಣೀಯ ಬಳಕೆ, ಈ ರೀತಿ:

[[ಉಪ್ಪು]]{{·}} [[ಮೆಣಸು]]

ಟೆಂಪ್ಲೇಟನ್ನು ಅದರ ನಂತರ ಖಾಲಿಚಿಹ್ನೆಯಿಲ್ಲದೆ ಕೂಡ ಬಳಸಬಹುದು, ಆದರೆ ಆವಾಗ ಸಂಕೇತವು ಸಂಪಾದನಾ ಕಿಟಕಿಯಲ್ಲಿ (ಎಡಿಟ್ ವಿಂಡೋ) ಸುತ್ತುಗಟ್ಟಲ್ಪಡುವುದಿಲ್ಲವಾದ್ದರಿಂದ ಸಂಪಾದಿಸುವುದು ಕ್ಲಿಷ್ಟವಾಗುತ್ತದೆ. ಈ ರೀತಿ:

[[ಉಪ್ಪು]]{{·}}[[ಮೆಣಸು]]

ಎರಡೂ ಉದಾಹರಣೆಗಳು ಚುಕ್ಕೆಯ ಪ್ರತಿ ಪಾರ್ಶ್ವದಲ್ಲೂ ಒಂದು ಖಾಲಿಚಿಹ್ನೆಯನ್ನು ಪ್ರದರ್ಶಿಸುತ್ತವೆ, ಈ ರೀತಿ:

ಉಪ್ಪು · ಮೆಣಸು

ಅದು ಸಾಲನ್ನು ಬೇರ್ಪಡಿಸುವಾಗ ಸಾಲು ವಿರಾಮವು (ಲಾಯ್ನ್ ಬ್ರೇಕ್) ಚುಕ್ಕೆಯ ನಂತರ ಬರುತ್ತದೆ, ಮುಂಚೆಯಲ್ಲ, ಈ ರೀತಿ:

ಉಪ್ಪು ·
ಮೆಣಸು

ಉದ್ದವಾದ ಚುಕ್ಕೆಯುಳ್ಳ ಪಟ್ಟಿಗಳಿಗೆ ಪ್ರತಿಯೊಂದು ಪಟ್ಟಿ ಘಟಕವನ್ನು ಅದರದೇ ಆದ ಸಾಲಿನ ಮೇಲೆ ಇಡಬಹುದು, ಪ್ರತಿ ಘಟಕ ಮತ್ತು ಟೆಂಪ್ಲೇಟಿನ ಮಧ್ಯೆ ಖಾಲಿಚಿಹ್ನೆಯಿಲ್ಲದೆಯೇ. ಈ ರೀತಿ:

 [[ಉಪ್ಪು]]{{·}}
 [[ಮೆಣಸು]]{{·}}
 [[ಮಸಾಲೆ ತಿನಿಸು]]{{·}}
 [[ಕೇಸರಿ]]

(ಟೆಂಪ್ಲೇಟುಗಳ ನಂತರ, ಸಾಲುಗಳ ಕೊನೆಯಲ್ಲಿ ಕೆಲವು ಖಾಲಿಚಿಹ್ನೆಗಳಿರುವುದು ಅಥವಾ ಇಲ್ಲದಿರುವುದು ಪ್ರಸ್ತುತವಾಗುವುದಿಲ್ಲ.)

ಮುಂಚಿನಂತೆಯೇ ಚುಕ್ಕೆಗಳ ಪ್ರತಿ ಪಾರ್ಶ್ವದಲ್ಲೂ ಅದು ಒಂದು ಖಾಲಿಚಿಹ್ನೆಯನ್ನು ಪ್ರದರ್ಶಿಸುತ್ತದೆ, ಈ ರೀತಿ:

ಉಪ್ಪು · ಮೆಣಸು · ಮಸಾಲೆ ತಿನಿಸು · ಕೇಸರಿ

ಹಾಗೂ ಅದು ಸಾಲನ್ನು ಬೇರ್ಪಡಿಸಿದರೆ ಸಾಲು ವಿರಾಮವು ಒಂದು ಚುಕ್ಕೆಯ ನಂತರ ಬರುತ್ತದೆ, ಮೊದಲಲ್ಲ, ಈ ರೀತಿ:

ಉಪ್ಪು · ಮೆಣಸು ·
ಮಸಾಲೆ ತಿನಿಸು · ಕೇಸರಿ

ಓರೆ ಶೈಲಿಯಲ್ಲಿರುವ (ಇಟ್ಯಾಲಿಕ್ಸ್) ಪದಗಳನ್ನು ಪ್ರತ್ಯೇಕಿಸಲು ಟೆಂಪ್ಲೇಟನ್ನು ಬಳಸುವಾಗ (ವಿಶಿಷ್ಟವಾಗಿ ಸಂಚಾರ ಚೌಕಗಳಲ್ಲಿನ ಚಿತ್ರರೂಪ ಘಟಕಗಳ "ಆರ್ಟ್‌ವರ್ಕ್" ಪಟ್ಟಿಗಳನ್ನು), ಎರಡೂ ಪಾರ್ಶ್ವಗಳಲ್ಲಿ ಸರಿಯಾದ ಪ್ರತ್ಯೇಕಿಸುವಿಕೆಯೊಂದಿಗೆ ಪ್ರದರ್ಶಿಸಲು ಅದನ್ನು ಓರೆ ಶೈಲಿಯ ಒಳಗಡೆ ಇರಿಸಿ. ತುಲನೆಮಾಡಿ:

''[[ಉಪ್ಪು]]''{{·}} ''[[ಮೆಣಸು]]''
''[[ಉಪ್ಪು]]{{·}} [[ಮೆಣಸು]]''
ಉಪ್ಪು · ಮೆಣಸು
ಉಪ್ಪು · ಮೆಣಸು

(ಇದು ಸಂಕೇತ ಲಿಪಿಯ ಸಂಕ್ಷಿಪ್ತತೆ ಮತ್ತು ಸ್ಪಷ್ಟತೆಯನ್ನು ಕೂಡ ಉತ್ತಮಗೊಳಿಸುತ್ತದೆ.)

ಬಳಕೆಯ ಅಂಶಗಳು[ಬದಲಾಯಿಸಿ]

ಟೆಂಪ್ಲೇಟಿನ ಮುಂಚೆ ಒಂದು ಅಥವಾ ಹೆಚ್ಚು ಖಾಲಿಚಿಹ್ನೆಗಳನ್ನು ಇರಿಸುವುದರಿಂದ ಅದು ವಿಭಿನ್ನವಾಗಿ ಪ್ರದರ್ಶನವಾಗುವುದಕ್ಕೆ ಕಾರಣವಾಗುತ್ತದೆ, ಈ ಉದಾಹರಣೆಗಳಂತೆ:

[[ಉಪ್ಪು]] {{·}}[[ಮೆಣಸು]]
[[ಉಪ್ಪು]]   {{·}}[[ಮೆಣಸು]]
[[ಉಪ್ಪು]] {{·}} [[ಮೆಣಸು]]
[[ಉಪ್ಪು]]   {{·}}   [[ಮೆಣಸು]]

ಆವಾಗ ಅದು ಚುಕ್ಕೆಯ ಮೊದಲು ಎರಡು, ಮತ್ತು ನಂತರ ಒಂದು ಖಾಲಿಚಿಹ್ನೆಗಳೊಂದಿಗೆ ಪ್ರದರ್ಶನಗೊಳ್ಳುತ್ತದೆ, ಈ ರೀತಿ:

ಉಪ್ಪು  · ಮೆಣಸು

ಹಾಗೂ ಅದು ಸಾಲನ್ನು ಬೇರ್ಪಡಿಸಿದರೆ ಅದು ಚುಕ್ಕೆಯ ಮೊದಲು ಬೇರ್ಪಡಿಸಬಹುದು, ಈ ರೀತಿ:

ಉಪ್ಪು
· ಮೆಣಸು

ಪರ್ಯಾಯವಾಗಿ ಕೇಂದ್ರೀಕೃತ ಚುಕ್ಕೆಯ ಸುತ್ತ ಹೆಚ್ಚುವರಿ ಅಕ್ಷರಗಳನ್ನು ಸೃಷ್ಟಿಸಲು ಟೆಂಪ್ಲೇಟಿನ ಮೊದಲು ಮತ್ತು ನಂತರ ಒಂದು   ನ್ನು ಸೇರಿಸಬಹುದು.

ತಾಂತ್ರಿಕ ವಿವರಗಳು[ಬದಲಾಯಿಸಿ]

ಚುಕ್ಕೆಯ ಮುಂಚಿನ ಖಾಲಿಚಿಹ್ನೆ ಒಂದು ಭೇದಕ-ನಿರ್ಬಂಧ ಖಾಲಿಚಿಹ್ನೆ. ಅದರ ಅರ್ಥ ಅದು ಸಾಲನ್ನು ಬೇರ್ಪಡಿಸುವುದಿಲ್ಲ ಮತ್ತು ಟೆಂಪ್ಲೇಟಿಗಿಂತ ಮೊದಲೇ ಬರುವ ಸಾಧಾರಣ ಖಾಲಿಚಿಹ್ನೆಗಳ ಜೊತೆಗೆ ಮಡಿಚಿಕೊಳ್ಳುವುದಿಲ್ಲ.

ಚುಕ್ಕೆಯ ನಂತರದ ಖಾಲಿಚಿಹ್ನೆ ಒಂದು ಸಾಧಾರಣ ಖಾಲಿಚಿಹ್ನೆ. ಅದರ ಅರ್ಥ ಅದು ಮುಂದಿನ ಸಾಲಿಗೆ ಒಯ್ಯುತ್ತದೆ (ಸಾಲು ವಿರಾಮಗಳಿಗೆ ಅವಕಾಶ ನೀಡುತ್ತದೆ) ಮತ್ತು ಅದು ಟೆಂಪ್ಲೇಟಿನ ನಂತರ ಬರುವ ಸಾಧಾರಣ ಖಾಲಿಚಿಹ್ನೆಗಳ ಜೊತೆಗೆ ಮಡಿಚಿಕೊಂಡು ಒಂದು ಒಂಟಿ ಖಾಲಿಚಿಹ್ನೆಯಾಗುತ್ತದೆ.

ಕೆಲವು ಸಂದರ್ಭಗಳಲ್ಲಿ ಚುಕ್ಕೆಯುಳ್ಳ ಸಂಪರ್ಕ ಪಟ್ಟಿಗಳು ತಪ್ಪಾಗಿ ಕೆಲಸಮಾಡುತ್ತವೆ. ಅವು ಅನಿರೀಕ್ಷಿತ ಸಾಲು ವಿರಾಮಗಳನ್ನು ಪಡೆಯಬಹುದು ಅಥವಾ ಅವು ಅವುಗಳನ್ನು ಒಳಗೊಂಡಿರುವ ಚೌಕದ ಹೊರಗಡೆಗೆ ವಿಸ್ತರಿಸಬಹುದು. ಹೇಗೆ ಮಾಡುವುದು (ಹೌ-ಟು) ಮಾರ್ಗದರ್ಶಿ ವಿಕಿಪೀಡಿಯ:ಸಾಲು ವಿರಾಮ ನಿರ್ವಹಣೆ ಅದು ಯಾವಾಗ ಆಗುತ್ತದೆ ಮತ್ತು ಅದನ್ನು ಹೇಗೆ ಸರಿಪಡಿಸಬೇಕೆಂಬುದನ್ನು ವಿವರಿಸುತ್ತದೆ.

ಚುಕ್ಕೆ ಗಾತ್ರ ಉಲ್ಲೇಖ ಪಟ್ಟಿ[ಬದಲಾಯಿಸಿ]

· <ಸಣ್ಣ> ಕೇಂದ್ರೀಕೃತ ಚುಕ್ಕೆ
· ಕೇಂದ್ರೀಕೃತ ಚುಕ್ಕೆ
· <ಸಣ್ಣ> ಸ್ಫುಟ ಕೇಂದ್ರೀಕೃತ ಚುಕ್ಕೆ
· ಸ್ಫುಟ ಕೇಂದ್ರೀಕೃತ ಚುಕ್ಕೆ
<ಸಣ್ಣ> ಅಂಶಸೂಚಕ
ದೊಡ್ಡ ಚುಕ್ಕೆ
ಸ್ಫುಟ ಅಂಶಸೂಚಕ
ಸಣ್ಣ ಅಡ್ಡಗೆರೆ
ದೊಡ್ಡ ಅಡ್ಡಗೆರೆ

ಇವನ್ನೂ ನೋಡಿ[ಬದಲಾಯಿಸಿ]

ಇದಕ್ಕೆ ಹೋಲುವ ಕಾರ್ಯಾತ್ಮಕತೆಯ ಹಲವು ಬೇರೆ ರೀತಿಯ ಟೆಂಪ್ಲೇಟುಗಳಿವೆ:

ಚುಕ್ಕೆಯುಳ್ಳ ಪಟ್ಟಿಗಳನ್ನು ಸೃಷ್ಟಿಸುವಾಗ ನೀವು ಸರಿಯಾದ ಪದ ಚಲನೆಯನ್ನು (ಸಾಲು ಭೇದನ) ನಿರ್ವಹಿಸುವುದು ಆವಶ್ಯಕವಾಗಬಹುದು:

  • {{ಸಂಪರ್ಕ-ಭೇಧಕ-ನಿರ್ಬಂಧ}} – ಸಂಪರ್ಕ ಕೊಂಡಿಗಳ ಒಳಗಡೆ ಸಾಲು ಭೇದಕಗಳನ್ನು ತಡೆಯುತ್ತದೆ ಮತ್ತು ಸಂಪರ್ಕ ಕೊಂಡಿಗಳ ನಡುವೆ ಹಾಗೂ ಸಾಧಾರಣ ಪಠ್ಯದಲ್ಲಿ ಮಾತ್ರ ಸಾಲು ಭೇದಕಗಳಿಗೆ ಅವಕಾಶ ನೀಡುತ್ತದೆ, ಸಂಪರ್ಕ ಪಟ್ಟಿಗಳಿಗೆ ಬಹಳ ಉಪಯುಕ್ತ ಮತ್ತು ಬಳಸಲು ಸುಲಭ.
  • {{ಭೇಧಕ-ನಿರ್ಬಂಧ ಆರಂಭ}} – ಪಠ್ಯ ಮತ್ತು ಸಂಪರ್ಕ ಕೊಂಡಿ ಎರಡರಲ್ಲೂ ಸಾಲು ಭೇದಕಗಳನ್ನು ತಡೆಯುತ್ತದೆ. ನಿಮಗೆ ಸಂಪೂರ್ಣ ನಿಯಂತ್ರಣ ಅವಶ್ಯವಾಗುವಂಥ ಬಹಳ ಕ್ಲಿಷ್ಟವಾದ ಚಲನಾ ಸಂದರ್ಭಗಳಿಗಾಗಿ, ಉದಾಹರಣೆಗೆ ಬಹಳ ಸಂಕೀರ್ಣ ಸಂಪರ್ಕ ಪಟ್ಟಿಗಳಲ್ಲಿ.
  • ವಿಕಿಪೀಡಿಯ:ಸಾಲು ವಿರಾಮ ನಿರ್ವಹಣೆ – ವಿಕಿಪೀಡಿಯಾದಲ್ಲಿ ಸಾಲು ಚಲನೆಯನ್ನು ಹೇಗೆ ನಿರ್ವಹಿಸುವುದೆಂಬುದನ್ನು ವಿವರಿಸುವ ಹೇಗೆ ಮಾಡುವುದು ಮಾರ್ಗದರ್ಶಿ.