ವಿಷಯಕ್ಕೆ ಹೋಗು

ಟುನಿಸಿಯನ್ ನ್ಯಾಷನಲ್ ಡಯಲಾಗ್ ಕ್ವಾರ್ಟೆಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟುನಿಸಿಯನ್ ನ್ಯಾಷನಲ್ ಡಯಲಾಗ್ ಕ್ವಾರ್ಟೆಟ್ ಟುನಿಸಿಯದ ೨೦೧೧ರ ಜಾಸ್ಮಿನ್ ಕ್ರಾಂತಿಯ ನಂತರ ಟುನಿಸಿಯದಲ್ಲಿ ಬಹು ಸಾಂಸ್ಕೃತಿಕ ಪ್ರಜಾಪ್ರಭುತ್ವಕ್ಕಾಗಿ ಶ್ರಮಿಸುತ್ತಿರುವ ನಾಲ್ಕು ಸಂಘಟನೆಗಳ ಒಂದು ಗುಂಪು.ಇದರಲ್ಲಿ

  • ದಿ ಟುನಿಸಿಯನ್ ಜನರಲ್ ಲೇಬರ್ ಯೂನಿಯನ್
  • ದಿ ಟುನಿಸಿಯನ್ ಕಾನ್ಫಡರೇಶನ್ ಆಫ್ ಇಂಡಸ್ಟ್ರಿ,ಟ್ರೇಡ್ ಅಂಡ್ ಹ್ಯಾಂಡಿಕ್ರಾಫ್ಟ್ಸ್
  • ದಿ ಟುನಿಸಿಯನ್ ಹ್ಯೂಮನ್ ರೈಟ್ಸ್ ಲೀಗ್
  • ದಿ ಟುನಿಸಿಯನ್ ಆರ್ಡರ್ ಆಫ್ ಲಾಯರ್ಸ್

ಸೇರಿದೆ.[೧] ಈ ಗುಂಪಿಗೆ ೨೦೧೫ರ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.[೨][೩]

ಉಲ್ಲೇಖಗಳು[ಬದಲಾಯಿಸಿ]

  1. "The Nobel Peace Prize 2015 - Press Release". Nobelprize.org. 9 October 2015.
  2. "ಆರ್ಕೈವ್ ನಕಲು". Archived from the original on 2015-12-22. Retrieved 2015-10-09.
  3. "The Nobel Peace Prize 2015". Nobelprize.org. 9 October 2015.