ವಿಷಯಕ್ಕೆ ಹೋಗು

ಟಾರ್ಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟಾರ್ಟ್ ಪೇಸ್ಟ್ರಿ ತಳದ ಮೇಲೆ ಹೂರಣವನ್ನು ಹೊಂದಿರುವ ಜೊತೆಗೆ ಪೇಸ್ಟ್ರಿಯಿಂದ ಮುಚ್ಚದ ತೆರೆದ ಮೇಲ್ಭಾಗವಿರುವ ಒಂದು ಬೇಕ್ ಮಾಡಿದ ಖಾದ್ಯ. ಪೇಸ್ಟ್ರಿ ಸಾಮಾನ್ಯವಾಗಿ ಶಾರ್ಟ್‍ಕ್ರಸ್ಟ್ ಪೇಸ್ಟ್ರಿಯಾಗಿರುತ್ತದೆ; ಹೂರಣ ಸಿಹಿ ಅಥವಾ ಖಾರವಿರಬಹುದು, ಆದರೆ ಆಧುನಿಕ ಟಾರ್ಟ್‍ಗಳು ಸಾಮಾನ್ಯವಾಗಿ ಹಣ್ಣು ಆಧಾರಿತವಾಗಿರುತ್ತವೆ, ಕೆಲವೊಮ್ಮೆ ಕಸ್ಟರ್ಡ್ ಜೊತೆಗೆ. ಟಾರ್ಟ್‍ಗಳ ಉದಾಹರಣೆಗಳು ಅವುಗಳನ್ನು ತುಂಬಿಸಲು ಬಳಸಲಾದ ಜ್ಯಾಮ್‍ನ ರುಚಿಯನ್ನು ಅವಲಂಬಿಸಿದ ವಿಭಿನ್ನ ಬಣ್ಣಗಳ ಜ್ಯಾಮ್ ಟಾರ್ಟ್‍ಗಳು, ಮತ್ತು ಬೇಕ್‍ವೆಲ್ ಟಾರ್ಟ್ ಅನ್ನು ಒಳಗೊಂಡಿವೆ.

"https://kn.wikipedia.org/w/index.php?title=ಟಾರ್ಟ್&oldid=603817" ಇಂದ ಪಡೆಯಲ್ಪಟ್ಟಿದೆ