ಜ್ಯೋತಿ ಬಸು
ಗೋಚರ
| ಜ್ಯೋತಿ ಬಸು | |
|---|---|
| Jyoti Basu in Calcutta on 21 December 1996. | |
| ಅಧಿಕಾರ ಅವಧಿ 21 June 1977 – 6 November 2000 | |
| ಪೂರ್ವಾಧಿಕಾರಿ | Siddhartha Shankar Ray |
| ಉತ್ತರಾಧಿಕಾರಿ | Buddhadeb Bhattacharya |
| ವೈಯಕ್ತಿಕ ಮಾಹಿತಿ | |
| ಜನನ | ೮ ಜುಲೈ ೧೯೧೪ ಕೊಲ್ಕತ್ತ, Bengal Presidency, British India |
| ಮರಣ | 17 January 2010 (aged 95) ಕೊಲ್ಕತ್ತ, ಪಶ್ಚಿಮ ಬಂಗಾಳ, India |
| ರಾಷ್ಟ್ರೀಯತೆ | Indian |
| ರಾಜಕೀಯ ಪಕ್ಷ | ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್ ವಾದಿ) |
| ಸಂಗಾತಿ(ಗಳು) | Basanto Basu (1940–1942) Kamala Basu (1948–2003) |
| ವಾಸಸ್ಥಾನ | Kolkata, West Bengal, India |
| ಅಭ್ಯಸಿಸಿದ ವಿದ್ಯಾಪೀಠ | Presidency College, Kolkata |
| ವೃತ್ತಿ | Politician |
| ಧರ್ಮ | None (Atheism) |
| ಸಹಿ | Jyoti Basu signature |
| ಜಾಲತಾಣ | www.jyotibasu.net |
| As of 17 January, 2010 ಮೂಲ: Communist Party of India (Marxist) | |
ಜ್ಯೋತಿ ಬಸು (ಬಂಗಾಳಿ: জ্যোতি বসু, ೮ ಜುಲೈ ೧೯೧೪ – ೧೭ ಜನೆವರಿ ೨೦೧೦) ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷಕ್ಕೆ ಸೇರಿದ್ದ ಪಶ್ಚಿಮ ಬಂಗಾಳದ ಒಬ್ಬ ರಾಜಕಾರಣಿಯಾಗಿದ್ದರು. ಅವರು ೧೯೭೭ರಿಂದ ೨೦೦೦ರ ವರೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ಭಾರತದ ಯಾವುದೇ ರಾಜ್ಯದಲ್ಲಿ ಅತಿ ದೀರ್ಘಾವಧಿಯವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಗೌರವಕ್ಕೆ ಪಾತ್ರರಾಗಿದ್ದರು. ಅವರು, ಪಕ್ಷದ ಸ್ಥಾಪನೆಯಾದ ೧೯೬೪ರಿಂದ ೨೦೦೮ರ ವರೆಗೆ, ಸಿಪಿಐ(ಎಂ) ಪಾಲಿಟ್‌ಬ್ಯೂರೋದ ಸದಸ್ಯರಾಗಿದ್ದರು.
Wikimedia Commons has media related to Jyoti Basu.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |