ಜೋಸೆಫ್ ಜಾನ್ ಥಾಮ್ಸನ್
ಗೋಚರ
ಜೋಸೆಫ್ ಜಾನ್ ಥಾಮ್ಸನ್(೧೮ ಡಿಸೆಂಬರ್ ೧೮೫೬ – ೩೦ ಆಗಸ್ಟ್ ೧೯೪೦)ಒಬ್ಬ ಬ್ರಿಟಿಷ್ ಭೌತಶಾಸ್ತ್ರಜ್ಞ. ಇವರನ್ನು ವಿದ್ಯುತ್ ಉಪಕರಣಗಳ ಪಿತಾಮಹ ಎಂದು ಕರೆಯಲಾಗುತ್ತದೆ. ಇವರು ೧೮೫೬ ರಲ್ಲಿ ಜನಿಸಿದರು.ಇವರಿಗೆ ೧೯೦೬ರ ಭೌತಶಾಸ್ತ್ರ ನೋಬೆಲ್ ಪ್ರಶಸ್ತಿ ದೊರೆತಿದೆ.[೧] ಇವರು ಎಲೆಕ್ಟ್ರಾನ್ ಮತ್ತು ಉಪ ಪರಮಾಣು ಕಣಗಳ ಇರುವಿಕೆಯನ್ನು ಪತ್ತೆ ಮಾಡಿದರು.ಇವರ ಏಳು ಜನ ಶಿಷ್ಯದಿಂದಿರಿಗೆ ಮತ್ತು ಮಗ ಜಾರ್ಜ್ ಪಿ.ಥಾಮ್ಸನ್ ರಿಗೆ ಕೂಡಾ ನೋಬೆಲ್ ಪ್ರಶಸ್ತಿ ದೊರೆತಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "J.J. Thomson - Biographical". The Nobel Prize in Physics 1906. The Nobel Foundation. Retrieved 11 February 2015.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]Wikiquote has quotations related to ಜೋಸೆಫ್ ಜಾನ್ ಥಾಮ್ಸನ್.
- The Discovery of the Electron Archived 2008-03-16 ವೇಬ್ಯಾಕ್ ಮೆಷಿನ್ ನಲ್ಲಿ.
- The Nobel Prize in Physics 1906
- Annotated bibliography for Joseph J. Thomson from the Alsos Digital Library for Nuclear Issues Archived 2006-07-14 ವೇಬ್ಯಾಕ್ ಮೆಷಿನ್ ನಲ್ಲಿ.
- Essay on Thomson life and religious views Archived 2015-12-01 ವೇಬ್ಯಾಕ್ ಮೆಷಿನ್ ನಲ್ಲಿ.
- The Cathode Ray Tube site
- Nobel Prize acceptance lecture (1906)
- Thomson's discovery of the isotopes of Neon
- Photos of some of Thomson's remaining apparatus at the Cavendish Laboratory Museum Archived 2011-07-19 ವೇಬ್ಯಾಕ್ ಮೆಷಿನ್ ನಲ್ಲಿ.
- Works by ಜೋಸೆಫ್ ಜಾನ್ ಥಾಮ್ಸನ್ at Project Gutenberg