ವಿಷಯಕ್ಕೆ ಹೋಗು

ಜೋಸೆಫ್ ಜಾನ್ ಥಾಮ್ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೋಸೆಫ್ ಜಾನ್ ಥಾಮ್ಸನ್
ಜನನ18 December 1856
Cheetham Hill, Manchester, Lancashire, ಇಂಗ್ಲೆಂಡ್, United Kingdom
ಮರಣ30 August 1940(1940-08-30) (aged 83)
Cambridge, Cambridgeshire, ಇಂಗ್ಲೆಂಡ್, UK
ರಾಷ್ಟ್ರೀಯತೆಬ್ರಿಟಿಷ್
ಕಾರ್ಯಕ್ಷೇತ್ರಭೌತಶಾಸ್ತ್ರ
ಸಂಸ್ಥೆಗಳುUniversity of Cambridge
ಅಭ್ಯಸಿಸಿದ ವಿದ್ಯಾಪೀಠUniversity of Manchester
University of Cambridge
ಶೈಕ್ಷಣಿಕ ಸಲಹೆಗಾರರುJohn Strutt (Rayleigh)
Edward John Routh
ಗಮನಾರ್ಹ ವಿದ್ಯಾರ್ಥಿಗಳುCharles Glover Barkla
Charles T. R. Wilson
Ernest Rutherford
Francis William Aston
John Townsend
J. Robert Oppenheimer
Owen Richardson
William Henry Bragg
H. Stanley Allen
John Zeleny
Daniel Frost Comstock
Max Born
T. H. Laby
Paul Langevin
Balthasar van der Pol
Geoffrey Ingram Taylor
Niels Bohr
ಪ್ರಸಿದ್ಧಿಗೆ ಕಾರಣPlum pudding model
Discovery of electron
Discovery of isotopes
Mass spectrometer invention
First m/e measurement
Proposed first waveguide
Thomson scattering
Thomson problem
Coining term 'delta ray'
Coining term 'epsilon radiation'
Thomson (unit)
ಗಮನಾರ್ಹ ಪ್ರಶಸ್ತಿಗಳು
  1. REDIRECT ಟೆಂಪ್ಲೇಟು:No wrap
ಹಸ್ತಾಕ್ಷರ
ಟಿಪ್ಪಣಿಗಳು
Thomson is the father of Nobel laureate George Paget Thomson.

ಜೋಸೆಫ್ ಜಾನ್ ಥಾಮ್ಸನ್(೧೮ ಡಿಸೆಂಬರ್ ೧೮೫೬ – ೩೦ ಆಗಸ್ಟ್ ೧೯೪೦)ಒಬ್ಬ ಬ್ರಿಟಿಷ್ ಭೌತಶಾಸ್ತ್ರಜ್ಞ. ಇವರನ್ನು ವಿದ್ಯುತ್ ಉಪಕರಣಗಳ ಪಿತಾಮಹ ಎಂದು ಕರೆಯಲಾಗುತ್ತದೆ. ಇವರು ೧೮೫೬ ರಲ್ಲಿ ಜನಿಸಿದರು.ಇವರಿಗೆ ೧೯೦೬ರ ಭೌತಶಾಸ್ತ್ರ ನೋಬೆಲ್ ಪ್ರಶಸ್ತಿ ದೊರೆತಿದೆ.[] ಇವರು ಎಲೆಕ್ಟ್ರಾನ್ ಮತ್ತು ಉಪ ಪರಮಾಣು ಕಣಗಳ ಇರುವಿಕೆಯನ್ನು ಪತ್ತೆ ಮಾಡಿದರು.ಇವರ ಏಳು ಜನ ಶಿಷ್ಯದಿಂದಿರಿಗೆ ಮತ್ತು ಮಗ ಜಾರ್ಜ್ ಪಿ.ಥಾಮ್ಸನ್ ರಿಗೆ ಕೂಡಾ ನೋಬೆಲ್ ಪ್ರಶಸ್ತಿ ದೊರೆತಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "J.J. Thomson - Biographical". The Nobel Prize in Physics 1906. The Nobel Foundation. Retrieved 11 February 2015.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]