ಜೋಡಿ ನಕ್ಷತ್ರ
ಗೋಚರ
'ಜೋಡಿ ನಕ್ಷತ್ರ' (Binary star) ಅತ್ಯಂತ ಸಮೀಪದಲ್ಲಿ ಆದರೆ ಒಂದನ್ನೊಂದು ಬಿಟ್ಟಿರಲಾರದ ನಕ್ಷತ್ರಗಳು.ಇವುಗಳು ಪರಸ್ಪರ ಗುರುತ್ವಶಕ್ತಿಯಿಂದ ಒಂದನ್ನೊಂದು ಸುತ್ತುವರಿಯುತ್ತಿರುತ್ತವೆ.ಕೆಲವು ಈ ರೀತಿಯ ನಕ್ಷತ್ರಗಳನ್ನು ದೂರದರ್ಶಕಗಳ ಸಹಾಯದಿಂದ ನೋಡಬಹುದಾಗಿದೆ.ಹೆಚ್ಚಿನ ಎಲ್ಲ್ಲಾ ನಕ್ಷತ್ರಗಳು ಜೋಡಿಗಳನ್ನು ಹೊಂದಿವೆ ಎಂದು ಖಗೋಳಶಾಸ್ತ್ರಜ್ಞರ ಅಭಿಮತ.