ಜೊವಾನಿ ಆರ್ಡುನೊ

ವಿಕಿಪೀಡಿಯ ಇಂದ
Jump to navigation Jump to search
ಜೊವಾನಿ ಆರ್ಡುನೊ
Medal of Giovanni Arduini. Panteon Veneto; Istituto Veneto di Scienze, Lettere ed Arti.jpg
ಜನನ(1714-10-16)ಅಕ್ಟೋಬರ್ 16, 1714ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".
Caprino Veronese, Veneto, Italy
ಮರಣಮಾರ್ಚ್ ೨೧, ೧೭೯೫(1795-03-21) (aged ೮೦)
ವೆನಿಸ್,ಇಟಲಿ
ರಾಷ್ಟ್ರೀಯತೆಇಟಾಲಿಯನ್
ಕಾರ್ಯಕ್ಷೇತ್ರಭೂಗರ್ಭ ಶಾಸ್ತ್ರ
ಪ್ರಸಿದ್ಧಿಗೆ ಕಾರಣItalian Geology

'

ಜೊವಾನಿ ಆರ್ಡುನೊ (ಒಕ್ಟೋಬರ್ 16, 1714 – ಮಾರ್ಚ್ 21, 1795) ಇಟಲಿಭೂವಿಜ್ಞಾನಿ. ಕೇಪ್ರಿನೊ ಎಂಬಲ್ಲಿ ಜನಿಸಿದ. ಉತ್ತರ ಇಟಲಿಯಲ್ಲಿ ಕಂಡುಬರುವ ಶಿಲೆಗಳ ವರ್ಗೀಕರಣಕ್ಕೆ ಈತ ಹೆಸರು ಗಳಿಸಿದ್ದಾನೆ. ಇವುಗಳಲ್ಲಿ ಪ್ರಾಥಮಿಕ ಶಿಲೆಗಳು (ಪ್ರೈಮರಿ ರಾಕ್ಸ್), ದ್ವಿತೀಯಕ ಶಿಲೆಗಳು (ಸೆಕೆಂಡರಿ ರಾಕ್ಸ್) ಮತ್ತು ತೃತೀಯಕ ಶಿಲೆಗಳು (ಟರ್ಷಿಯರಿ ರಾಕ್ಸ್) ಎಂಬುವೇ ಈತ ಮಾಡಿದ ವರ್ಗೀಕರಣ. ಅಗ್ನಿಪರ್ವತಗಳ ಬಗ್ಗೆ ಅನೇಕ ಕೃತಿಗಳನ್ನು ಈತ ರಚಿಸಿದ್ದಾನೆ.

Arduino's stratigraphic section in Tuscany, (pen and ink) 1758

ಉಲ್ಲೇಖಗಳು[ಬದಲಾಯಿಸಿ]