ಜೇಡ
Jump to navigation
Jump to search
ಜೇಡ Temporal range: Late Carboniferous ಇಂದ ಪ್ರಸಕ್ತ ಕಾಲ
| |
---|---|
![]() | |
ಬಲೆ ನೇಯುತ್ತಿರುವ ಒಂದು ಜೇಡ | |
Egg fossil classification | |
Kingdom: | |
Phylum: | ಸಂಧಿಪದಿಗಳು
|
Subphylum: | |
(unranked): | |
Class: | |
Order: | Araneae ಕ್ಲೆರ್ಕ್, 1757
|
Suborders | |
Biodiversity | |
Araneae families |
ಜೇಡಗಳು (ವರ್ಗ ಅರೇನಿ) ಗಾಳಿಯಿಂದ ಆಮ್ಲಜನಕ ಪಡೆದು ಉಸಿರಾಡುವ ಕೆಲಿಸೆರಾಟಾ ಉಪಸಂತತಿಗೆ (ಸಬ್‌ಫೈಲಮ್) ಸೇರಿರುವ ಎಂಟು ಕಾಲುಗಳನ್ನು ಹೊಂದಿರುವ, ಮತ್ತು ಕಲಿಸರಾಗಳು ವಿಷವನ್ನು ಒಳಹಾಕುವ ವಿಷದ ಹಲ್ಲುಗಳಾಗಿ ಮಾರ್ಪಾಡಾಗಿರುವ ಸಂಧಿಪದಿಗಳು. ಜೇಡಗಳು ವಿಶ್ವಾದ್ಯಂತ ಅಂಟಾರ್ಕ್‌ಟಿಕದ ಹೊರತಾಗಿ ಎಲ್ಲ ಖಂಡಗಳಲ್ಲೂ ಕಂಡುಬರುತ್ತವೆ, ಮತ್ತು ಗಾಳಿ ಹಾಗೂ ಸಾಗರ ವಾಸದ ಹೊರತಾಗಿ ಹೆಚ್ಚುಕಡಮೆ ಪ್ರತಿಯೊಂದು ಜೀವಿ ಪರಿಸ್ಥಿತಿ ಆವರಣದಲ್ಲೂ ನೆಲೆಗೊಂಡಿವೆ. ೨೦೦೮ರ ವೇಳೆಗೆ, ವರ್ಗೀಕರಣ ವಿಜ್ಞಾನಿಗಳಿಂದ ಸುಮಾರು ೪೦,೦೦೦ ಜೇಡ ಜಾತಿಗಳು, ಮತ್ತು ೧೦೯ ಕುಟುಂಬಗಳನ್ನು ದಾಖಲಿಸಲಾಗಿದೆ.
ನೋಡಿ[ಬದಲಾಯಿಸಿ]
ಪೂರಕ ಓದಿಗೆ[ಬದಲಾಯಿಸಿ]
- ಜೇಡಲೋಕದ ವಿಸ್ಮಯ;ನಾಗೇಶ ಹೆಗಡೆ;5 Sep, 2017;ಜೇಡರ ಹುಳುಗಳು ಸಾಧಾರಣವಾಗಿ ಕೀಟಗಳನ್ನು ತಿನ್ನುವುದಿಲ್ಲ. ತಮ್ಮ ಬಾಯಲ್ಲಿ ಉತ್ಪತ್ತಿಯಾಗುವ ಒಂದು ಬಗೆಯ ವಿಷವನ್ನು ಅವಕ್ಕೆ ಚುಚ್ಚುತ್ತವೆ. ಅದನ್ನು ಚುಚ್ಚಿದ ಕೂಡಲೇ ಆ ಕೀಟಗಳ ಒಳಗಿನ ಅಂಗಾಂಗಗಳೆಲ್ಲಾ ಕರಗಿ ದ್ರವವಾಗತೊಡಗುತ್ತದೆ. ಆನಂತರ ಜೇಡರ ಹುಳುಗಳು ನಾವು ಎಳೆನೀರು ಕುಡಿಯುವಂತೆ ಅದನ್ನು ಹೀರಿಬಿಡುತ್ತವೆ. Archived 2017-09-04 at the Wayback Machine.