ಜೆನ್ನಿಫರ್ ಲಾರೆನ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೆನ್ನಿಫರ್ ಲಾರೆನ್ಸ್
ವ್ಯಾನಿಟಿ ಫೇರ್ ಸೀಕ್ರೆಟ್ ಟ್ಯಾಲೆಂಟ್‌ನಲ್ಲಿ ಜೆನ್ನಿಫರ್ ಲಾರೆನ್ಸ್
Born
ಜೆನ್ನಿಫರ್ ಶ್ರಾಡರ್ ಲಾರೆನ್ಸ್

(1990-08-15) ೧೫ ಆಗಸ್ಟ್ ೧೯೯೦ (ವಯಸ್ಸು ೩೩)
ಲೂಯಿಸ್ವಿಲ್ಲೆ, ಯು.ಎಸ್.ಎ
Nationalityಅಮೇರಿಕನ್
Occupationನಟಿ
Spouseಕುಕ್ ಮರೋನ್ (ಮ.೨೦೧೯)
Websitejenniferslawrence.com
Signature

ಜೆನ್ನಿಫರ್ ಶ್ರಾಡರ್ ಲಾರೆನ್ಸ್ ಒಬ್ಬ ಅಮೇರಿಕನ್ ನಟಿ . [೧] ಅವರು ೨೦೧೫ ಮತ್ತು ೨೦೧೬ ರಲ್ಲಿ ವಿಶ್ವದ ಅತಿ ಹೆಚ್ಚು ಗಳಿಕೆ ಮಾಡಿದ ನಟಿ. [೨]

ಆರಂಭಿಕ ಜೀವನ[ಬದಲಾಯಿಸಿ]

ಜೆನ್ನಿಫರ್ ಶ್ರಾಡರ್ ಲಾರೆನ್ಸ್ ಅವರು ಆಗಸ್ಟ್ ೧೫, ೧೯೯೦ ರಂದು ಯು.ಎಸ್.ಎ ಯಲ್ಲಿನ ಇಂಡಿಯನ್ ಹಿಲ್ಸ್, ಕೆಂಟುಕಿ ಯಲ್ಲಿ ಜನಿಸಿದರು. [೩] ಅವರು ೧೪ ನೇ ವಯಸ್ಸಿನಲ್ಲಿ ವೇದಿಕೆಯಲ್ಲಿ ನಟಿಸಲು ಪ್ರಾರಂಭಿಸಿದರು. [೩]

ನಟನೆ[ಬದಲಾಯಿಸಿ]

ಜೆನ್ನಿಫರ್ ೨೦೧೨ ರ ಹಾರರ್ ಚಲನಚಿತ್ರವಾದ ಹೌಸ್ ಅಟ್ ದಿ ಎಂಡ್ ಆಫ್ ದಿ ಸ್ಟ್ರೀಟ್‌ನಲ್ಲಿ ಅಲಿಸ್ಸಾ ಎಂಬ ಹುಡುಗಿಯಾಗಿ ನಟಿಸಿದರು. [೪] ಲಾರೆನ್ಸ್ ಅದೇ ವರ್ಷ ಸಿಲ್ವರ್ ಲೈನಿಂಗ್ಸ್ ಪ್ಲೇಬುಕ್ ನಲ್ಲಿ ನಟಿಸಿದರು, ಅದಕ್ಕಾಗಿ ಅವರಿಗೆ ಅತ್ಯುತ್ತಮ ನಟನೆಗೆ ಆಸ್ಕರ್ ಪ್ರಶಸ್ತಿ ದೊರಕಿತು. [೫] ೨೦೧೬ ರಲ್ಲಿ, ಲಾರೆನ್ಸ್ ರೊಮ್ಯಾಂಟಿಕ್ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರ ಪ್ಯಾಸೆಂಜರ್ಸ್ ನಲ್ಲಿ ನಟಿಸಿದರು. [೬] ಅವರು ೨೦೧೮ ರಲ್ಲಿ ರೆಡ್ ಸ್ಪ್ಯಾರೋ ಎಂಬ ಥ್ರಿಲ್ಲರ್ ಚಲನಚಿತ್ರದಲ್ಲಿ ನಟಿಸಿದರು. [೭]

ವೈಯಕ್ತಿಕ ಜೀವನ[ಬದಲಾಯಿಸಿ]

೨೦೧೪ ರಲ್ಲಿ, ಜೆನ್ನಿಫರ್ ಲಾರೆನ್ಸ್ ಮತ್ತು ಹಲವಾರು ಇತರ ಮಹಿಳಾ ಸೆಲೆಬ್ರಿಟಿಗಳ ಡಜನ್ಗಟ್ಟಲೆ ನಗ್ನ ಫೋಟೋಗಳು ಮತ್ತು ವೀಡಿಯೊಗಳು ಇಂಟರ್ನೆಟ್ನಲ್ಲಿ ಸೋರಿಕೆಯಾದವು. [೮] ಇದರ ಕುರಿತು ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಂತೆ ಅನಿಸುತ್ತಿದೆ ಎಂದು ಹೇಳಿದ್ದಾರೆ. ಸೋರಿಕೆಯು 'ಲೈಂಗಿಕ ಅಪರಾಧ' ಮತ್ತು 'ಲೈಂಗಿಕ ಹಿಂಸೆ' ಎಂದು ಜೆನ್ನಿಫರ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. [೯]

೨೦೧೮ ರಲ್ಲಿ, ಲಾರೆನ್ಸ್ ಆರ್ಟ್ ಗ್ಯಾಲರಿ ನಿರ್ದೇಶಕ ಕುಕ್ ಮರೋನ್ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಫೆಬ್ರವರಿ ೨, ೨೦೧೯ ರಲ್ಲಿ ನಿಶ್ಚಿತಾರ್ಥ ಮತ್ತು ಅದೇ ವರ್ಷದ ಅಕ್ಟೋಬರ್‌ನಲ್ಲಿ ವಿವಾಹವಾದರು. [೧೦]

ಚಲನಚಿತ್ರಗಳು[ಬದಲಾಯಿಸಿ]

ವರ್ಷ ಚಲನಚಿತ್ರ ಪಾತ್ರ ಪ್ರಕಾರ
೨೦೧೨ ಹೌಸ್ ಅಟ್ ದಿ ಎಂಡ್ ಆಫ್ ದಿ ಸ್ಟ್ರೀಟ್‌ ಅಲಿಸ್ಸಾ
ಸಿಲ್ವರ್ ಲೈನಿಂಗ್ಸ್ ಪ್ಲೇಬುಕ್
೨೦೧೬ ಪ್ಯಾಸೆಂಜರ್ಸ್
೨೦೧೮ ರೆಡ್ ಸ್ಯಾರೋ

ಉಲ್ಲೇಖಗಳು[ಬದಲಾಯಿಸಿ]

  1. "ये है हॉलीवुड टॉप एक्ट्रेस जेनिफर लॉरेंस, तस्वीरों में देखिये HOT अंदाज़". Archived from the original on 14 अगस्त 2019. Retrieved 24 जुलाई 2017. {{cite web}}: Check date values in: |access-date= and |archive-date= (help)
  2. "emma stone: एमा स्टोन बनीं सबसे अधिक कमाई वाली ऐक्ट्रेस - the world highest paid actresses 2017 is emma stone". Navbharat Times (in ಹಿಂದಿ). Archived from the original on 30 दिसंबर 2019. Retrieved 2019-12-30. {{cite web}}: Check date values in: |archive-date= (help)
  3. ೩.೦ ೩.೧ "इतने करोड़ की संपति की मालकिन है ये एक्ट्रैस, कभी अश्लील फोटोज हुए थे लीक". Bollywoodtadka. 2017-08-16. Archived from the original on 30 दिसंबर 2019. Retrieved 2019-12-30. {{cite web}}: Check date values in: |archive-date= (help)
  4. "डर भगाना चाहती थी लॉरेंस". Amar Ujala. Retrieved 2019-12-29.
  5. "ऑस्कर समारोह में ड्रिंक करके जेनिफर ने मचाया बवाल". Amar Ujala. Archived from the original on 7 मार्च 2018. Retrieved 2019-12-29. {{cite web}}: Check date values in: |archive-date= (help)
  6. "साइंस फिक्शन फिल्म के शौकीन हैं तो जरूर देखना 'पैसेंजर्स'". Amar Ujala. Archived from the original on 13 सितंबर 2018. Retrieved 2019-12-29. {{cite web}}: Check date values in: |archive-date= (help)
  7. "Jennifer Lawrence: ऐक्ट्रेस जेनिफर लॉरेंस की ड्रेस पर उठे सवाल, यूं दिया जवाब - viral content actress jennifer lawrence shuts down the trollers who trolled her for versace dress". Navbharat Times (in ಹಿಂದಿ). Archived from the original on 30 दिसंबर 2019. Retrieved 2019-12-30. {{cite web}}: Check date values in: |archive-date= (help)
  8. "जानी मानी हस्तियों की अंतरंग तस्वीरें चोरी". BBC News हिंदी (in ಹಿಂದಿ). Retrieved 2019-12-23.
  9. "जब हुई थी 100 सेलिब्रेटी की न्यूड PHOTOS लीक". aajtak.intoday.in (in ಹಿಂದಿ). Archived from the original on 26 नवंबर 2017. Retrieved 2019-12-23. {{cite web}}: Check date values in: |archive-date= (help)
  10. "हॉलीवुड एक्ट्रेस जेनिफर लॉरेंस ने अपने लॉन्ग टाइम ब्वॉयफ्रेंड कुक मैरोने से की शादी". Amar Ujala. Archived from the original on 29 अक्तूबर 2019. Retrieved 2019-12-23. {{cite web}}: Check date values in: |archive-date= (help)

ಬಾಹ್ಯ ಕೊಂಡಿಗಳು[ಬದಲಾಯಿಸಿ]