ಜೆಂಟೂ ಲಿನಕ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೆಂಟೂ ಲಿನಕ್ಸ್
ಜೆಂಟೂ ಚಿಹ್ನೆ
ಡೆವಲಪರ್ಗಳುಜೆಂಟೂ ಪ್ರತಿಷ್ಠಾನ
ಆಪರೇಟಿಂಗ್ ಸಿಸ್ಟಮ್ ಕುಟುಂಬಲಿನಕ್ಸ್ (ಯುನಿಕ್ಸ್ ತರಹ)
ಕೆಲಸದ ಸ್ಥಾನಪ್ರಸ್ತುತ
ಮೂಲ ಮಾದರಿಮುಕ್ತ ಸಂಪನ್ಮೂಲ
ಆರಂಭಿಕ ಬಿಡುಗಡೆ31 ಮಾರ್ಚ್ 2002; 8055 ದಿನ ಗಳ ಹಿಂದೆ (2002-೦೩-31)
ಇತ್ತೀಚಿನ ಸ್ಥಿರ ಆವೃತ್ತಿರೋಲಿಂಗ್ ಬಿಡುಗಡೆ / 2024.02.18[೧]
ಮಾರುಕಟ್ಟೆ ಗುರಿಸಾಮಾನ್ಯ ಉದ್ದೇಶ
ಪ್ಯಾಕೇಜ್ ಮ್ಯಾನೇಜರ್ಪೋರ್ಟ್ಏಜ್,[೨]
ಲೈಸೆನ್ಸ್ಉಚಿತ ಸಾಫ್ಟ್‌ವೇರ್
ಅಧಿಕೃತ ಜಾಲತಾಣwww.gentoo.org

ಜೆಂಟೂ ಲಿನಕ್ಸ್(Gentoo Linux) ಗಣಕಯಂತ್ರಗಳಿಗಾಗಿರುವ ಒಂದು ಲಿನಕ್ಸ್ ವಿತರಣೆ. [೩] ಇದು ಬಳಕೆದಾರರ ಕೆಲಸವನ್ನು ಸಾಧ್ಯವಾದಷ್ಟು ಆಪ್ಯಾಯಮಾನವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡುವ ತತ್ವಕ್ಕೆ ಬದ್ಧವಾಗಿದೆ. ಪ್ರಾಯೋಗಿಕವಾಗಿ ಇದರ ಅರ್ಥ ಕನಿಷ್ಠ ವಿತರಣೆ-ನಿರ್ದಿಷ್ಟ ಬದಲಾವಣೆಗಳು, ನವೀಕರಣಗಳೊಂದಿಗೆ ಕನಿಷ್ಠ ಒಡೆಯುವಿಕೆ, ಬಳಕೆದಾರ ಸ್ನೇಹಪರತೆ. [೪]

ಜೆಂಟೂ ಲಿನಕ್ಸ್ ಗಾಗಿಯೇ ಬರೆದಿರುವ "ಪೋರ್ಟ್ಏಜ್"(Portage)[೫] ಎಂಬ ಪ್ಯಾಕೇಜ್ ಮ್ಯಾನೇಜರನ್ನು ಬಳಸಿ ಹಲವಾರು ಸಾಫ್ಟ್‌ವೇರಗಳನ್ನು ಸ್ಥಾಪಿಸಿ ಬಹುದು, ನವೀಕರಿಸಬಹುದು ಹಾಗು ತೆಗೆಯಬಹುದು. ಜೆಂಟೂ ಲಿನಕ್ಸ್ ರೋಲಿಂಗ್ ಬಿಡುಗಡೆಯನ್ನು ಉಪಯೊಗಿಸುತ್ತದೆ.[೬]ಅಂದರೆ ಇದರಲ್ಲಿ ಯಾವುದೇ ಪ್ರಮುಖ ಬಿಡುಗಡೆಗಳು ಇರುವುದಿಲ್ಲ. ನಿಯಮಿತ ಸಿಸ್ಟಮ್ ನವೀಕರಣದಿಂದ ನವೀಕರಿಸಿದ ಅಥವಾ ಹೊಸ ಜೆಂಟೂ ಲಿನಕ್ಸ್ ಸಾಫ್ಟ್‌ವೇರಗಳನ್ನು ಪಡೆಯಬಹುದು.

ಜೆಂಟೂ ಲಿನಕ್ಸ್ ಸಮಗ್ರ ದಸ್ತಾವೇಜನ್ನು ಹೊಂದಿದೆ, ಇದರಲ್ಲಿ "ಜೆಂಟೂ ವಿಕಿ" ಎಂದು ಕರೆಯಲ್ಪಡುವ ಸಮುದಾಯ ವಿಕಿ ಒಳಗೊಂಡಿದೆ.[೭]

ಉಲ್ಲೇಖಗಳು[ಬದಲಾಯಿಸಿ]

  1. "Download - Gentoo Linux". gentoo.org. Archived from the original on 18 ಫೆಬ್ರವರಿ 2024. Retrieved 20 Feb 2024.{{cite web}}: CS1 maint: bot: original URL status unknown (link)
  2. "Portage - Gentoo Wiki". www.gentoo.org. Retrieved 20 Feb 2024.
  3. "About". Gentoo Linux. Retrieved 20 Feb 2024.{{cite web}}: CS1 maint: url-status (link)
  4. "Gentoo Linux Philosophy". Gentoo Linux. Retrieved 20 Feb 2024.{{cite web}}: CS1 maint: url-status (link)
  5. "Portage". www.archlinux.org. Retrieved 20 Feb 2024.{{cite web}}: CS1 maint: url-status (link)
  6. "Can I upgrade Gentoo from one release to another without reinstalling?". www.archlinux.org. Retrieved 20 Feb 2024.{{cite web}}: CS1 maint: url-status (link)
  7. "Gentoo Wiki". Retrieved 20 Feb 2024.{{cite web}}: CS1 maint: url-status (link)