ಜುವಾನ್ ರಮೊನ್ ಜಿಮೆನೆಝ್
ಗೋಚರ
ಜುವಾನ್ ರಮೊನ್ ಜಿಮೆನೆಝ್ | |
|---|---|
| ಜನನ | Juan Ramón Jiménez Mantecón ೨೪ ಡಿಸೆಂಬರ್ ೧೮೮೧ Moguer, Huelva, Andalucia, Spain |
| ನಿಧನ | 29 May 1958 (aged 76) San Juan, Puerto Rico |
| ಉದ್ಯೋಗ | ಕವಿ |
| ರಾಷ್ಟ್ರೀಯತೆ | ಸ್ಪಾನಿಷ್ |
| ಶೈಲಿ | ಕವಿತೆ |
| ಪ್ರಶಸ್ತಿಗಳು | Nobel Prize in Literature 1956 |
| ಸಂಗಾತಿ | Zenobia Camprubí |
ಜುವಾನ್ ರಮೊನ್ ಜಿಮೆನೆಝ್ (23 ಡಿಸೆಂಬರ್ 1881 – 29 ಮೇ 1958) ಸ್ಪೇನ್ ದೇಶದ ಕವಿ ಮತ್ತು ಲೇಖಕ. ಇವರಿಗೆ ೧೯೫೬ನೇ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.ಪ್ರಶಸ್ತಿ ಘೋಷಣೆಯಲ್ಲಿ ಸ್ಪಾನಿಷ್ ಭಾಷೆಗೆ ಇವರ ಭಾವಗೀತಾತ್ಮಕ ಕಾವ್ಯವು ಉನ್ನತ ಸ್ಪೂರ್ತಿಯನ್ನೂ ಕಲಾತ್ಮಕ ಶುದ್ಧತೆಯನ್ನೂ ತಂದುಕೊಟ್ಟಿದೆ ಎಂದು ಕೊಂಡಾಡಿದ್ದಾರೆ.ಆಧುನಿಕ ಕಾವ್ಯಕ್ಕೆ ಫ್ರೆಂಚ್ ಸಾಹಿತ್ಯದ "ಶುದ್ಧ ಕಾವ್ಯ" ಕಲ್ಪನೆಯ ಪ್ರಮುಖ ಪ್ರತಿಪಾದಕರಾಗಿದ್ದು ಪ್ರಮುಖ ಕೊಡುಗೆ ನೀಡಿದ್ದಾರೆ.