ಜಾರ್ಜ್ ವಿಟೆಟ್

ವಿಕಿಪೀಡಿಯ ಇಂದ
Jump to navigation Jump to search

ಜಾರ್ಜ್ ವಿಟೆಟ್'[೧] (ನವೆಂಬರ್, ೧೧, ೧೮೪೭-ಮಾರ್ಚ್ ೩, ೧೯೦೦) ಸ್ಕಾಟ್ ಲ್ಯಾಂಡ್‍ನ ’ಬ್ಲೇರ್ ”, (ಅಠೋಲ್)ನಲ್ಲಿ ೧೮೭೮ರಲ್ಲಿ ಜನಿಸಿದರು. ಕಟ್ಟಡ ಕಟ್ಟುವ ಕಲೆಯನ್ನು (architecture) Mr. Heiton of Perth, Scotland, 'ಮಿ. ಹೈಟನ್, ರವರ ಬಳಿ ಕಲಿತರು. Edinburgh,(Scotland) ಮತ್ತು York (England)ನಲ್ಲಿ ಕೆಲಸ ಮಾಡಿದರು. ಭಾರತಕ್ಕೆ ೧೯೦೪ರಲ್ಲಿ 'ಜಾನ್ ಬೇಗ್'ರ ಸಹಾಯಕರಾಗಿ ಬಂದು ಸೇರಿದರು. ನಂತರ ಮುಂಬಯಿನ, 'ಕನ್ಸಲ್ಟಿಂಗ್ ಆರ್ಕಿಟೆಕ್ಟ್,' ಆಗಿ, ’ಜಾನ್ ಬೆಗ್ ” ಬಳಿ ಸೇರಿಕೊಂಡರು. 'ಜಾನ್ ಬೆಗ್' ಮತ್ತು 'ಜಾರ್ಜ್ ವಿಟೆಟ್ ' ಜೊತೆಸೇರಿ, ಬೊಂಬಾಯಿನ ಅನೇಕ, ಇತಿಹಾಸದಲ್ಲಿ ಮರೆಯಲಾರದ ಮಹಲ್‍ಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ಹಲವಾರು, 'ಇಂಡೋ ಸರೆಸೆನಿಕ್ ಶೈಲಿ,' ಯಲ್ಲಿವೆ.

" ಜಾರ್ಜ್ ವಿಟೆಟ್," [೨] ರವರು ನಿರ್ಮಿಸಿದ, ಕೆಲವು ಭವ್ಯ ಕಟ್ಟಡಗಳು[ಬದಲಾಯಿಸಿ]

ನಿಧನ[ಬದಲಾಯಿಸಿ]

'ಜಾರ್ಜ್ ವಿಟೆಟ್,'[೩] ರವರು, ಬೊಂಬಾಯಿನಲ್ಲೇ, ೧೯೨೬ ರಲ್ಲಿ, 'ಆಮಶ್ಯಂಕೆ ಭೇದಿ,' ಯಿಂದ ನರಳಿ, ಮರಣ ಹೊಂದಿದರು. ಅವರ ದೇಹವನ್ನು 'ಸಿವ್ರಿಯ ಸ್ಮಶಾನ'ದಲ್ಲಿ ದಫನು ಮಾಡಲಾಯಿತು. 'ಇಂಡೊ ಸಾರ್ಸನಿಕ್ ಪದ್ಧತಿಯ ಕಟ್ಟಡ ನಿರ್ಮಾಣವನ್ನು ಹೆಚ್ಚು ಜನಪ್ರಿಯ ಮಾಡಲು ತಮ್ಮ ಗುರು, ಜಾನ್ ಬೆಗ್ ಜೊತೆ ಸೇರಿ ಹಲವು ಮಹತ್ವದ ಕಟ್ಟಡಗಳ ನಿರ್ಮಾಣಕ್ಕೆ ನಾಂದಿಯಾದವರು.

ಉಲ್ಲೇಖಗಳು[ಬದಲಾಯಿಸಿ]

<References >/

-

  1. http://www.mid-day.com/articles/george-wittet-and-baroque-bombay/15141096
  2. http://theory.tifr.res.in/bombay/persons/george-wittet.html
  3. http://www.scottisharchitects.org.uk/architect_full.php?id=202059