ಜಾನ್ ಡ್ರೈಡನ್
ಗೋಚರ
ಜಾನ್ ಡ್ರೈಡನ್ | |
|---|---|
| ಜನನ | ೯ ಆಗಸ್ಟ್ ೧೬೩೧ Aldwincle, Thrapston, Northamptonshire, England |
| ನಿಧನ | 1 May 1700 (aged 68) London, England |
| ಉದ್ಯೋಗ | poet, literary critic, playwright, librettist |
| ವಿದ್ಯಾನಿಲಯ | Westminster School Trinity College, Cambridge |
| ಪ್ರಮುಖ ಕೃತಿಗಳು | Absalom and Achitophel, Mac Flecknoe |
ಜಾನ್ ಡ್ರೈಡನ್ : - ಇವರು ಇಂಗ್ಲೀಷ್ ಸಾಹಿತ್ಯದ ಬರಹಗಾರ.. ಡ್ರೈಡನ್ ವಿಡಂಬನೆಯ ಕವಿ. ತನ್ನ ಕಾಲದ ರಾಜಕೀಯ ಮತ್ತು ಧಾರ್ಮಿಕ ಹೋರಾಟಗಳಿಗೆ ಸಂಬಂಧಿಸಿದ ಖ್ಯಾತ ವಿಡಂಬನೆಗಳನ್ನು ಬರೆದಿದ್ದಾನೆ. ಅಬ್ಸಲಾಮ್ ಅಂಡ್ ಅಕಿಟೋಫೆಲ್, ದಿ ಮೆಡಲ್, ಮ್ಯಾಕ್ ಫ್ಲೆಕ್ನೊ, ದಿ ಹ್ಯೆಂಡ್ ಅಂಡ್ ದಿ ಪ್ಯಾಂತರ್-ಅವನ ಉತ್ತಮ ವಿಡಂಬನೆಗಳು. ಮೊದಲನೆಯ ಎರಡು ರಾಜಕೀಯ ಪ್ರಸಂಗಗಳಿಗೂ ಮೂರನೆಯದು ಸಾಹಿತ್ಯಕ್ಕೂ ನಾಲ್ಕನೆಯದು ಧಾರ್ಮಿಕ ವಿವಾದಕ್ಕೂ ಸಂಬಂಧಪಟ್ಟಿವೆ. ಒಂದೊಂದು ವರ್ಗದಲ್ಲೂ ಮೇಲ್ಮಟ್ಟದ ವಿಡಂಬನೆ ಹೇಗಿರಬೇಕೆಂದು ಕವಿ ತೋರಿಸಿಕೊಟ್ಟಿದ್ದಾನೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Works by John Dryden at Project Gutenberg
- Poems by John Dryden at PoetryFoundation.org Archived 2010-08-08 ವೇಬ್ಯಾಕ್ ಮೆಷಿನ್ ನಲ್ಲಿ.
- John Dryden at the National Portrait Gallery, London

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: