ವಿಷಯಕ್ಕೆ ಹೋಗು

ಜಾಕೋಬ್ ಜೂಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾಕೋಬ್ ಜೂಮ
ಜಾಕೋಬ್ ಜೂಮ


ದಕ್ಷಿಣ ಆಫ್ರಿಕಾದ ರಾಷ್ಟ್ರಪತಿ
ಪ್ರಸಕ್ತ
ಅಧಿಕಾರ ಪ್ರಾರಂಭ 
ಮೇ ೯, ೨೦೦೯
Deputy ಕ್ಗಲೇಮ ಮೋಟ್ಲಾಂತೆ
ಪೂರ್ವಾಧಿಕಾರಿ ಕ್ಗಲೇಮ ಮೋಟ್ಲಾಂತೆ

ಪ್ರಸಕ್ತ
ಅಧಿಕಾರ ಪ್ರಾರಂಭ
ಡಿಸೆಂಬರ್ ೧೮, ೨೦೦೭
ಪೂರ್ವಾಧಿಕಾರಿ ಥಾಬೊ ಮ್ಬೇಕಿ

ಜನನ (1942-04-12) ೧೨ ಏಪ್ರಿಲ್ ೧೯೪೨ (ವಯಸ್ಸು ೮೨)
ಇನ್ಕಾಂಡ್ಲ, ದಕ್ಷಿಣ ಆಫ್ರಿಕಾ
ರಾಜಕೀಯ ಪಕ್ಷ ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್
ಜೀವನಸಂಗಾತಿ 3
ಧರ್ಮ ಕ್ರೈಸ್ತ ಧರ್ಮ

ಜಾಕೋಬ್ ಗೆಡ್ಲೆಯಿಹ್ಲೆಕಿಸ ಜೂಮ (ಹುಟ್ಟು: ಏಪ್ರಿಲ್ ೧೨, ೧೯೪೨) ದಕ್ಷಿಣ ಆಫ್ರಿಕಾದ ೧೨ನೇ ರಾಷ್ಟ್ರಪತಿ. ೨೦೦೯ರ ಚುನಾವಣೆಯಲ್ಲಿ ಇವರ ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿ ಇವರು ಅಧಿಕಾರಕ್ಕೆ ಬಂದರು.