ವಿಷಯಕ್ಕೆ ಹೋಗು

ಜಲ ಯುದ್ದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಲ ಯುದ್ದ
ಚಾಲ್ತಿಯಲ್ಲಿದ್ದ ವರುಷಗಳುಹಿಂದಿನ ಆಟ
ಆಟಗಾರರುಇಬ್ಬರು ಆಡುವ ಆಟ
ಪ್ರಾರಂಭಕ್ಕೆ ಬೇಕಾದ ಕಾಲಮಿತಿ ಇಲ್ಲ
ಆಟದ ಸಮಯಮಿತಿ ಇಲ್ಲ
ಯಾದೃಚ್ಛಿಕ ಅವಕಾಶಜಲ ಯುದ್ದ

ಜಲ ಯುದ್ದ: ಈ ಆಟವು ಪ್ರಾಚೀನ ಆಟವಾಗಿದೆ. ರಾಜರ ಕಾಲದಲ್ಲಿ ನಡೆದ ಯುದ್ಧಗಳಲ್ಲಿ ಈ ಆಟವೂ ಒಂದು. ನದಿಯಲ್ಲಿ ಈಜಲು ಹೋದಾಗ ಮಕ್ಕಳು ಆಡುವುದರಿಂದ ಈ ಆಟವನ್ನು ನೀರಿನ ಯುದ್ಧ ಎಂದು ಕರೆಯಲಾಗುತ್ತದೆ. []

ಆಡಲು ಎಷ್ಟು ಜನರು ಬೇಕು?

[ಬದಲಾಯಿಸಿ]
  • ಇಬ್ಬರು ಆಡುವ ಆಟ

ಆಟವಾಡಲು ಬೇಕಾದ ಸಾಮಾನುಗಳು

[ಬದಲಾಯಿಸಿ]
  • ಈ ಆಟಕ್ಕೆ ಯಾವುದೇ ವಸ್ತುಗಳ ಅಗತ್ಯವಿಲ್ಲ

ಆಟವನ್ನು ಹೇಗೆ ಆಡುವುದು?

[ಬದಲಾಯಿಸಿ]

ಈ ಆಟದಲ್ಲಿ, ಮಕ್ಕಳು ನೀರಿಗೆ ಹಾರಿ ಮುಖಾಮುಖಿಯಾಗಿ ನಿಂತುಕೊಳ್ಳುತ್ತಾರೆ. ಯಾರೋ ಒಬ್ಬರ ಮುಖದ ಮೇಲೆ ನೀರು ಸುರಿಯಲು ಪ್ರಾರಂಭಿಸುತ್ತಾರೆ. ನೀರಿಗೆ ಮೊದಲ ಏಟಿಗೆ ಮುಖ ತಿರುಗಿಸುವವನು ಈ ಆಟದಲ್ಲಿ ಸೋಲುತ್ತಾನೆ. ರಾಜರ ಕಾಲದಲ್ಲಿ ಹೀಗೆಯೇ ಇತ್ತು.[][]. []

ಇನ್ನೊಂದು ಭಾಷೆಯಲ್ಲಿ ಆಟದ ಹೆಸರು

[ಬದಲಾಯಿಸಿ]
  • ನೀರ ಯುದ್ಧ (ತುಳು)

ಉಲ್ಲೇಖಗಳು

[ಬದಲಾಯಿಸಿ]
  1. "ನೀರ ಯುದ್ದ". Retrieved 8 July 2024.
  2. Correspondent, D. C. (16 February 2018). "2018 Mahamastakabhisheka: Bahubali & Bharata When great kings clashed". www.deccanchronicle.com (in ಇಂಗ್ಲಿಷ್). Retrieved 10 July 2024. {{cite news}}: |last1= has generic name (help)
  3. "BAAHUBALI-THE REAL HISTORY OF INDIAN KING". Retrieved 10 July 2024.
  4. Thulunadina Janapada Atagalu (PDF). Shetty, Gananatha. Retrieved 8 July 2024.