ವಿಷಯಕ್ಕೆ ಹೋಗು

ಜಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಟ್ಟ - ಇದು ಬಿ.ಎಂ. ಗಿರಿರಾಜ್‌ ನಿರ್ದೇಶನದ ಕನ್ನಡ ಚಲನಚಿತ್ರ. ಇದು ೨೦೧೩ರ ಎರಡನೇ ಅತ್ಯುತ್ತಮ ಚಿತ್ರ ವಾಗಿ ರಾಜ್ಯ ಪ್ರಶಸ್ತಿಯನ್ನು ಗಳಿಸಿತು. ತಾರಾಗಣ : ಕಿಶೋರ್‌, ಸುಕೃತಾ ವಾಗ್ಳೆ ಮುಂತಾದವರು

"https://kn.wikipedia.org/w/index.php?title=ಜಟ್ಟ&oldid=890661" ಇಂದ ಪಡೆಯಲ್ಪಟ್ಟಿದೆ