ವಿಷಯಕ್ಕೆ ಹೋಗು

ಜಗಮೆಚ್ಚಿದ ಮಗ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಗಮೆಚ್ಚಿದ ಮಗ (ಚಲನಚಿತ್ರ)
ಜಗಮೆಚ್ಚಿದ ಮಗ
ನಿರ್ದೇಶನಹುಣಸೂರು ಕೃಷ್ಣಮೂರ್ತಿ
ನಿರ್ಮಾಪಕಎಸ್.ಭವನಾರಾಯಣ
ಪಾತ್ರವರ್ಗರಾಜಕುಮಾರ್, ಭಾರತಿ, ಎಂ.ಪಿ.ಶಂಕರ್, ಅಶ್ವಥ್, ಎಂ.ವಿ.ರಾಜಮ್ಮ,
ಸಂಗೀತಸತ್ಯಂ
ಛಾಯಾಗ್ರಹಣಜೆ.ಸತ್ಯನಾರಾಯಣ
ಬಿಡುಗಡೆಯಾಗಿದ್ದು೧೯೭೨
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಗೌರಿ ಎಂಟರ್‍ಪ್ರೈಸಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಲ್.ಆರ್.ಈಶ್ವರಿ,ಎಸ್.ಜಾನಕಿ, ಪಿ.ಬಿ.ಎಸ್
ಇತರೆ ಮಾಹಿತಿಡಾ.ರಾಜ್ ಕುಮಾರ್ ಅವರ ಅಭಿನಯಕ್ಕೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾಯನವಿರುವ ವಿರಳ ಚಿತ್ರ. ಗೀತೆ: ಏರಿ ಮೇಲೆ, ಆಹಾ ಮೇಲೆ ಕೆಳಗೆ ಹಾರಿ ಹಕ್ಕಿ ಬಂದು ಕುಂತೈತಲ್ಲೋ..ಮಾವ!